PodParley PodParley

ಎಂಥ ಮೋಜಿನ ಕುದುರಿ

An episode of the Raaghu podcast, hosted by raghavendra ananda Udupi, titled "ಎಂಥ ಮೋಜಿನ ಕುದುರಿ" was published on March 31, 2021 and runs 29 minutes.

March 31, 2021 ·29m · Raaghu

0:00 / 0:00

ನಮಗಾದ ಸೋಲು, ನೋವು ಹತಾಶೆ, ಅಪಮಾನ ಇವುಗಳಿಗೆಲ್ಲ ಕಾರಣ ನಮ್ಮೊಳಗೆ ಇದೆ. ಹೊರಗಿನ ಜಗತ್ತಿನಲ್ಲಿ ಇಲ್ಲ. ಈ ಎಲ್ಲ ಅನುಭವಗಳು ನಮಗೆ ಆಗಿದೆ ಎಂದರೆ ಅದಕ್ಕೆ ಮೂಲದಲ್ಲಿರುವ ಕಾರಣ ನಮ್ಮಲ್ಲಿರುವ ಅಹಂಕಾರ. ಈ ಅಂಕಾರವನ್ನ ಬಿಟ್ಟು ಬದುಕುವುದು ಹೇಗೆ ? ಈ ವಿಚಾರವನ್ನ  ಯೋಚಿಸುವಂತೆ ಮಾಡುವ ಹಾಡು "ಎಂಥ ಮೋಜಿನ ಕುದುರಿ". 

URL copied to clipboard!