Ep26: Entrepreneurship and innovations in Kannada - ಕನ್ನಡದಲ್ಲಿ ಉದ್ದಿಮೆ ಹಾಗೂ ಹೊಸತನದ ಯೋಜನೆಗಳು episode artwork

EPISODE · Sep 29, 2020 · 1H 34M

Ep26: Entrepreneurship and innovations in Kannada - ಕನ್ನಡದಲ್ಲಿ ಉದ್ದಿಮೆ ಹಾಗೂ ಹೊಸತನದ ಯೋಜನೆಗಳು

from AraliKatte ಅರಳಿಕಟ್ಟೆ · host AraliKatte

ಕನ್ನಡಿಗರು ದೊಡ್ಡ ಉದ್ದಿಮೆಗಳನ್ನು ತೆರೆಯುವಲ್ಲಿ, ಹೊಸತನದ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಏಕೆ ಹಿಂದೆ ಬೀಳುತ್ತಾರೆ? ನಮ್ಮ ನೆರೆಯ ತಮಿಳರು, ತೆಲುಗರು, ಮಲಯಾಳಿಗಳಿಗೆ ಹೋಲಿಸಿದರೆ ಕನ್ನಡಿಗರು ಏಕೆ ತಮ್ಮ ಭಾಷೆಯ ಕುರಿತ ಸಶಕ್ತವಾದ ಐಡೆಂಟಿಟಿ ಹೊಂದಿಲ್ಲ? ಇದಕ್ಕೆ ಐತಿಹಾಸಿಕ, ರಾಜಕೀಯ, ಭೌಗೋಳಿಕ, ಸಾಂಸ್ಕೃತಿಕ ಕಾರಣಗಳಿವೆಯೇ? ಕನ್ನಡವನ್ನು ಸೀಮಿತವಾದ ಭಾವನಾತ್ಮಕ ನೆಲೆಯಲ್ಲಿ ನೋಡದೆ ದಿನನಿತ್ಯದ ಬದುಕಿನಲ್ಲಿ ಕನ್ನಡಿಗರಿಗೆ ಅಗತ್ಯವಾದ ಸೇವೆಗಳನ್ನು ಒದಗಿಸುವುದು ಹೇಗೆ? ರಾಜಕೀಯ ಪಕ್ಷಗಳು ನಮ್ಮ ನುಡಿಯ ಕುರಿತಾದ ಸಮಸ್ಯೆಗಳಿಗೆ ಕಿವಿಗೊಡುವಂತೆ ಮಾಡುವುದು ಹೇಗೆ? ನಮ್ಮ ನುಡಿಯಲ್ಲಿ ಸೇವೆಗಳನ್ನು ಒದಗಿಸಲು ಸರ್ಕಾರ ಸೋತಿರುವಲ್ಲಿ ಮಾರುಕಟ್ಟೆ ಗೆದ್ದಿರುವುದು ಹೇಗೆ? ಕನ್ನಡಿಗರು ತಮ್ಮ ಕೀಳರಿಮೆಯನ್ನು ತೊಡೆದು ಆತ್ಮವಿಶ್ವಾಸದಿಂದ ನಮ್ಮದೇ ಭಾಷೆಯಲ್ಲಿ ಸೇವೆಗಳನ್ನು ಆಗ್ರಹಿಸುವುದು ಏಕೆ ಅಗತ್ಯ? ಇವೇ ಮೊದಲಾದ ಕುತೂಹಲಕರವಾದ ಪ್ರಶ್ನೆಗಳೊಂದಿಗೆ ನಾವು ಕನ್ನಡದ ಕೆಲಸಗಳಲ್ಲಿ ಅತೀವ ಆಸಕ್ತಿಯಿಂದ ತೊಡಗಿಸಿಕೊಂಡಿರುವ ವಸಂತ್ ಶೆಟ್ಟಿಯವರೊಂದಿಗೆ ಮಾತನಾಡಿದ್ದೇವೆ. ಕನ್ನಡದಲ್ಲಿ ಇ ಪುಸ್ತಕ, ಆಡಿಯೋ ಪುಸ್ತಕಗಳನ್ನು ಪ್ರಕಟಿಸಲು ಅವರು ಶುರು ಮಾಡಿರುವ ಮೈ ಲ್ಯಾಂಗ್ ಸಂಸ್ಥೆಯ ಕುರಿತೂ ಹಲವು ಒಳನೋಟಗಳುಳ್ಳ ಚರ್ಚೆ ಅರಳಿಕಟ್ಟೆಯ ೨೬ನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ಸೆತ್ಲೂರ್,  ವಾಸುಕಿ ರಾಘವನ್ ಹಾಗೂ ವಸಂತ ಶೆಟ್ಟಿ. Credits:  Music: Crescents by Ketsa Licensed under creative commons.   Icon made by Freepik from www.flaticon.com

Episode metadata supplied by the publisher feed · Published Sep 29, 2020

Embed this episode

Ready to play

Ep26: Entrepreneurship and innovations in Kannada - ಕನ್ನಡದಲ್ಲಿ ಉದ್ದಿಮೆ ಹಾಗೂ ಹೊಸತನದ ಯೋಜನೆಗಳು

0:00 1:34:52

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 34 minutes long.

When was this AraliKatte ಅರಳಿಕಟ್ಟೆ episode published?

This episode was published on September 29, 2020.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!