HOW TO REACH MORE CUSTOMERS FROM PULL MARKETING
An episode of the Business Growth Secrets Show podcast, hosted by Sathyanarayana, titled "HOW TO REACH MORE CUSTOMERS FROM PULL MARKETING" was published on February 29, 2024 and runs 9 minutes.
February 29, 2024 ·9m · Business Growth Secrets Show
Summary
HOW TO REACH MORE CUSTOMERS FROM PULL MARKETING🔹ಪುಲ್ ಮಾರ್ಕೆಟಿಂಗ್‌ನಿಂದ ರೆಡಿ ಇರುವ ಗ್ರಾಹಕರನ್ನು ಹೇಗೆ ತಲುಪುವುದು.🔹💥ಆನ್ಲೈನ್ ಮಾರ್ಕೆಟಿಂಗ್ ನಲ್ಲಿ ಸರ್ವಿಸ್ ಅನ್ನು ಹುಡುಕುತ್ತಿರುವ ಗ್ರಾಹಕರನ್ನು ಸುಲಭವಾಗಿ ತಲುಪಿ ನಿಮ್ಮ ಬಿಸಿನೆಸ್ ಅನ್ನು 10 ಪಟ್ಟು ಹೆಚ್ಚು ಬೆಳೆಸಿ (Pull Marketing V/S Push Marketing) 👉ಪುಲ್ ಮಾರ್ಕೆಟ್ ನಿಂದ ಸಿಗುವ ಲಾಭಗಳ ಬಗ್ಗೆ ತಿಳಿಯಬೇಕಾದರೆ ಈ ಪಾಡ್ಕಾಸ್ಟ್ ಅನ್ನು ಕೇಳಿTo get MORE INFO join our FREE WEBINARhttps://www.mastercoachsathya.com/diamond-workshop ಮಾಸ್ಟರ್ ಕೋಚ್ ಸತ್ಯ , #1st ಕನ್ನಡ ಬಿಸಿನೆಸ್ ಕೋಚ್, ನಾನು ವ್ಯಾಪಾರ ಮಾರುಕಟ್ಟೆಯ ಬಗ್ಗೆ 3 ಪುಸ್ತಕಗಳನ್ನು ಬರೆದಿದ್ದೇನೆ Sell well Business Secrets Self-Mastery ನನ್ನ ವಿಷನ್: ಒಂದು ದೊಡ್ಡ ವ್ಯಾಪಾರ ಸಾಮ್ರಾಜವನ್ನು ಕಟ್ಟಿ ಅದನ್ನು ವಿಸ್ತರಿಸಿ ಬಿಸಿನೆಸ್ ಮಾಲೀಕರಿಗೆ ಕೋಚಿಂಗ್ ನೀಡಬೇಕು ನನ್ನ ಮಿಷನ್: 1 ಲಕ್ಷ ಬಿಸಿನೆಸ್ ಮಾಲೀಕರನ್ನು ಅವರ Industry ಅಲ್ಲಿ ಬೆಳಸಬೇಕು For Bring Your Business Offline to Online Registration Link: mybta.net/landing-page/ telegramme link: https://t.me/+kuGkoLb6kDozOWI1 #BUSINESSEXPANSIONIN10STEPS #BUSINESSTYCOONACADEMY #MASTERCOACHSATHYA #MasterCoachSathyasBTA #FIRSTKANNADABUSINESSCOACH #KANNADADIGITALCOACH ಇದು ಕನ್ನಡದ ಪ್ರಪ್ರಥಮ ಬಿಸಿನೆಸ್ Growth ಸೀಕ್ರೆಟ್ Podcast Channel. ತುಂಬಾ ಹೆಮ್ಮೆ ಅನಿಸುತ್ತದೆ ಕರ್ನಾಟಕದಲ್ಲಿ ಸಾವಿರಾರು ಉದ್ಯಮಿಗಳು ಕನ್ನಡದಲ್ಲಿ ಬಿಸಿನೆಸ್ ಬಗ್ಗೆ ಕಲಿತು ದೊಡ್ಡ ಸಾಧನೆ ಮಾಡಿದ್ದಾರೆ. ಮಾಸ್ಟರ್ ಕೋಚ್ ಸತ್ಯ ಅವರ 28 ವರ್ಷದ ಅನುಭವ ಹಾಗೂ ಡಿಜಿಟಲ್ ಪ್ರಪಂಚದಲ್ಲಿ ಬೆಳವಣಿಗೆಯ ಹಾದಿಯನ್ನು ಈ ಪಾಟ್ಕಾಸ್ಟ್ ಶೋನಲ್ಲಿ ನಿಮಗೆ ತಿಳಿಸಿಕೊಡುತ್ತಾರೆ . ಮಾರಾಟ, ಲಾಭ ಹೆಚ್ಚು ಗಳಿಸುವುದು, ವ್ಯಾಪಾರವನ್ನು ಸ್ವಯಂ ಚಾಲಿತವಾಗಿ ನಡೆಸಲು ಬೇಕಾದ ಹತ್ತು ಹಲವು ವಿಚಾರಧಾರೆಗಳನ್ನು ಈ ಪಾರ್ಟ್ ಕಾಸ್ಟ್ ಶೋನಲ್ಲಿ ಸಿಗುತ್ತದೆ.. ಎಪಿಸೋಡ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಆಗಾಗ ಕೇಳಿ, ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹಾಗೂ ಬೇರೆಯವರಿಗೆ ಶೇರ್ ಮಾಡಿ ಧನ್ಯವಾದಗಳು.
Episode Description
Similar Episodes
Sep 18, 2025 ·20m
Sep 11, 2025 ·20m
Sep 4, 2025 ·17m
Aug 28, 2025 ·15m
Aug 14, 2025 ·18m