EPISODE · Apr 19, 2024 · 7 MIN
ನಿರೀಕ್ಷೆಯ ವಾಕ್ಯ - 20.04.24
from New Hope TV · host LifeZone Media
ಇಂತಿರಲು ಕರ್ತನೂ ಸೇನಾಧೀಶ್ವರನೂ ಇಸ್ರಾಯೇಲ್ಯರ ಶೂರನೂ ಆಗಿರುವ ಯೆಹೋವನು ಹೀಗೆ ನುಡಿಯುತ್ತಾನೆ - ಆಹಾ, ನನ್ನ ವಿರೋಧಿಗಳನ್ನು ಅಡಗಿಸಿ ಶಾಂತನಾಗುವೆನು, ನನ್ನ ಶತ್ರುಗಳಿಗೆ ಮುಯ್ಯಿತೀರಿಸುವೆನು; ನಿನ್ನ ಮೇಲೆ ಕೈಮಾಡಿ ಪುಟಹಾಕಿ ನಿನ್ನ ಕಲ್ಮಷವನ್ನು ಸಂಪೂರ್ಣವಾಗಿ ಹೋಗಲಾಡಿಸಿ ನಿನ್ನ ಕಂದುಕಸರನ್ನೆಲ್ಲಾ ತೆಗೆದು ಬಿಡುವೆನು. Isaiah / ಯೆಶಾಯ 1 : 24, 25 Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am. #dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Isaiah1v24 #april20 #promisewordforapril
NOW PLAYING
ನಿರೀಕ್ಷೆಯ ವಾಕ್ಯ - 20.04.24
No transcript for this episode yet
Similar Episodes
Mar 31, 2026 ·54m
Mar 27, 2026 ·14m
Mar 24, 2026 ·42m
Mar 20, 2026 ·42m
Mar 17, 2026 ·41m
Mar 13, 2026 ·44m