EPISODE · Jan 7, 2020 · 4 MIN
S1:E2 – Mindfulness: ಉಸಿರಾಟದ ಮೂಲಕ Awareness.
Episode Notes ಸಂಚಿಕೆಯ ಟಿಪ್ಪಣಿಗಳು: ಈ ಸಂಚಿಕೆಯಲ್ಲಿ, ನಾವು mindfulness ಅಥವಾ ಮನಸ್ಸಿನ ಅರಿವಿನ ಬಗ್ಗೆ ಸರಳವಾಗಿ ತಿಳಿದುಕೊಳ್ಳೋಣ. ನಮ್ಮ ದೈನಂದಿನ ಜೀವನದಲ್ಲಿ ನಾವು ಉಸಿರಾಟದ ಕಡೆ ಗಮನ ಕೊಡುವುದಿಲ್ಲ, ಆದರೆ ಅದು ನಮಗೆ ಅರಿವಿಲ್ಲದೆಯೇ ನಡೆಯುವ ಅದ್ಭುತ ಪ್ರಕ್ರಿಯೆ. ಈ ಸಂಚಿಕೆಯು ಒಂದು ಸಣ್ಣ ಉಸಿರಾಟದ ವ್ಯಾಯಾಮದ ಮೂಲಕ ನಿಮ್ಮನ್ನು ಪ್ರಸ್ತುತ ಕ್ಷಣಕ್ಕೆ ( present moment ) ತರುತ್ತದೆ. ಮೈಂಡ್‌ಫುಲ್‌ನೆಸ್ ಎಂಬುದು ನಿರಂತರ ಅಭ್ಯಾಸದಿಂದ ಸಿದ್ಧಿಸುವ ಕಲೆ. ಇದು ನಮ್ಮ ಮನಸ್ಸನ್ನು ಹಳೆಯ ನೆನಪುಗಳಿಂದ ಮತ್ತು ಮುಂದಿನ ಆಲೋಚನೆಗಳಿಂದ ಮುಕ್ತಗೊಳಿಸಿ ಪ್ರಸ್ತುತದಲ್ಲಿ ಇರಿಸಲು ಸಹಾಯ ಮಾಡುತ್ತದೆ.
NOW PLAYING
S1:E2 – Mindfulness: ಉಸಿರಾಟದ ಮೂಲಕ Awareness.
No transcript for this episode yet
Similar Episodes
Mar 26, 2026 ·1m
Mar 19, 2026 ·34m
Feb 18, 2026 ·11m
Feb 11, 2026 ·45m