EPISODE · Jan 14, 2020 · 3 MIN
S1:E3 – ಧ್ಯಾನದ ಮೂಲಕ ಅರಿವು ಮತ್ತು ರಿಯಾಲಿಟಿ (Awareness and Reality through Meditation)
Episode Notes ಸಂಚಿಕೆಯ ಟಿಪ್ಪಣಿಗಳು ಮೈಂಡ್‌ಫುಲ್‌ನೆಸ್ ಕೌಶಲ ಬೆಳೆಸಿಕೊಳ್ಳಲು ಮತ್ತು ವಾಸ್ತವಕ್ಕೆ ಹತ್ತಿರವಾಗಲು ಹಲವಾರು ಮೆಡಿಟೇಶನ್ ಟೆಕ್ನಿಕ್ಸ್ ಅಸ್ತಿತ್ವದಲ್ಲಿವೆ. ಧ್ಯಾನದ ಸಂದರ್ಭದಲ್ಲಿ ನಾವು ಪ್ರಸ್ತುತ ಕ್ಷಣದಲ್ಲಿ ಇರುತ್ತೇವೆ; ಹಳೆಯದು ಕೇವಲ ನೆನಪಾಗಿರುತ್ತದೆ ಮತ್ತು ಮುಂದಿನದು ಕೇವಲ ನಿರೀಕ್ಷೆಯಾಗಿರುತ್ತದೆ. ಮನುಷ್ಯರಾದ ನಾವು ನಿರಂತರವಾಗಿ ಅತಿಯಾಗಿ ಆಲೋಚಿಸುವುದು ಸಹಜ, ಆದರೆ ನಾವು ನಮ್ಮ ಆಲೋಚನೆಗಳನ್ನು ಗಮನಿಸುವುದರಿಂದ ಅವುಗಳ ಬಗ್ಗೆ ಉತ್ತಮವಾಗಿ ತಿಳಿದುಕೊಳ್ಳಬಹುದು. ಧ್ಯಾನ ಎಂದರೆ ಆಲೋಚನೆಗಳನ್ನು ನಿಲ್ಲಿಸುವುದಲ್ಲ, ಬದಲಾಗಿ ಆ ಆಲೋಚನೆಗಳಿಂದ ಬರುವ ಸದ್ದು ( noise ) ನಾವಲ್ಲ ಎಂಬುದನ್ನು ಅರಿಯುವುದು. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಧ್ಯಾನವು ಇತರರ ಮೇಲೆ ಅನುಕಂಪ ( empathy ) ಮೂಡಿಸಲು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
NOW PLAYING
S1:E3 – ಧ್ಯಾನದ ಮೂಲಕ ಅರಿವು ಮತ್ತು ರಿಯಾಲಿಟಿ (Awareness and Reality through Meditation)
No transcript for this episode yet
Similar Episodes
Mar 26, 2026 ·1m
Mar 19, 2026 ·34m
Feb 18, 2026 ·11m
Feb 11, 2026 ·45m