S2:E1 – ಧ್ಯಾನ ಮತ್ತು ಅರಿವಿನ ಸೃಷ್ಠಿ (Meditation and Creating Awareness) episode artwork

EPISODE · Feb 4, 2020 · 6 MIN

S2:E1 – ಧ್ಯಾನ ಮತ್ತು ಅರಿವಿನ ಸೃಷ್ಠಿ (Meditation and Creating Awareness)

from The ಅರ್ಬನ್ ಸಿಸ್ಯ Podcast

Episode Notes ಸಂಚಿಕೆಯ ಟಿಪ್ಪಣಿಗಳು (Episode Notes) ಈ ಎರಡನೇ ಸರಣಿಯ ಸೆಷನ್ಸ್‌ಗಳಲ್ಲಿ ನಾವು ಧ್ಯಾನದ ಸಮಯದಲ್ಲಿ ಹೇಗೆ ಕುಳಿತುಕೊಳ್ಳಬೇಕು ಮತ್ತು ಉಸಿರಾಟದ ಮೇಲೆ ಹೇಗೆ ಗಮನ ಹರಿಸಬೇಕು ಎಂಬುದಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಮೈಂಡ್‌ಫುಲ್‌ನೆಸ್ ಮೆಡಿಟೇಶನ್ ಮೂಲಕ ಉಸಿರಾಟದ ಏರಿಳಿತಗಳನ್ನು (Inhalation & Exhalation) ಸೂಕ್ಷ್ಮವಾಗಿ ಗಮನಿಸುವುದು ನಮ್ಮ ಇಂದಿನ ಮುಖ್ಯ ಗುರಿ. ಧ್ಯಾನದ ಸಂದರ್ಭದಲ್ಲಿ ಸಹಜವಾಗಿ ಎದುರಾಗುವ ದಿಕ್ಚ್ಯುತಿಗಳು (Distractions), ಭಾವನೆಗಳು ಮತ್ತು ಆಲೋಚನೆಗಳನ್ನು ಯಾವುದೇ ಜಡ್ಜ್‌ಮೆಂಟ್ ಇಲ್ಲದೆ ಗಮನಿಸುವುದು ಇಂದಿನ ಸೆಷನ್‌ನ ಉದ್ದೇಶ. ಯಾವುದೇ ಅಭ್ಯಾಸವನ್ನು ಶುರು ಮಾಡುವ ಮುನ್ನ ಒಂದು ಸ್ಪಷ್ಟವಾದ ಉದ್ದೇಶ ಅಥವಾ ಸಂಕಲ್ಪವನ್ನು (Intention) ಮಾಡುವುದು ಬಹಳ ಮುಖ್ಯ. ಮೂರು ನಿಮಿಷಗಳ ಈ ಕ್ವಿಕ್ ಸೆಷನ್‌ನಲ್ಲಿ ಸದ್ಯದ ಕ್ಷಣ, ಗಾಳಿ ಮತ್ತು ಕುಳಿತಿರುವ ಜಾಗದ ಅರಿವಿನೊಂದಿಗೆ ಧ್ಯಾನವನ್ನು ಪ್ರಾರಂಭಿಸೋಣ. ದೈಹಿಕ ಅಥವಾ ಮಾನಸಿಕ ಅಡೆತಡೆಗಳು ಎದುರಾದಾಗಲೂ ಅವುಗಳನ್ನು ಒಪ್ಪಿಕೊಂಡು ಮತ್ತೆ ಉಸಿರಾಟದ ಪ್ರಕ್ರಿಯೆಯ ಕಡೆಗೆ ಗಮನ ಹರಿಸುವುದು ಧ್ಯಾನದ ಪ್ರಮುಖ ಹಂತ. ಧನ್ಯವಾದ, Rajas

NOW PLAYING

S2:E1 – ಧ್ಯಾನ ಮತ್ತು ಅರಿವಿನ ಸೃಷ್ಠಿ (Meditation and Creating Awareness)

0:00 6:22

No transcript for this episode yet

We transcribe on demand. Request one and we'll notify you when it's ready — usually under 10 minutes.

Frequently Asked Questions

How long is this episode of The ಅರ್ಬನ್ ಸಿಸ್ಯ Podcast?

This episode is 6 minutes long.

When was this The ಅರ್ಬನ್ ಸಿಸ್ಯ Podcast episode published?

This episode was published on February 4, 2020.

What is this episode about?

Episode Notes ಸಂಚಿಕೆಯ ಟಿಪ್ಪಣಿಗಳು (Episode Notes) ಈ ಎರಡನೇ ಸರಣಿಯ ಸೆಷನ್ಸ್‌ಗಳಲ್ಲಿ ನಾವು ಧ್ಯಾನದ ಸಮಯದಲ್ಲಿ ಹೇಗೆ ಕುಳಿತುಕೊಳ್ಳಬೇಕು ಮತ್ತು ಉಸಿರಾಟದ ಮೇಲೆ ಹೇಗೆ ಗಮನ ಹರಿಸಬೇಕು ಎಂಬುದಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಮೈಂಡ್‌ಫುಲ್‌ನೆಸ್ ಮೆಡಿಟೇಶನ್ ಮೂಲಕ ಉಸಿರಾಟದ ಏರಿಳಿತಗಳನ್ನು...

Can I download this The ಅರ್ಬನ್ ಸಿಸ್ಯ Podcast episode?

Yes, you can download this episode by clicking the download button on the episode player, or subscribe to the podcast in your preferred podcast app for automatic downloads.
URL copied to clipboard!