S2:E3 – ಅರಿವು ಮತ್ತು ಆಂತರಿಕ ಪಯಣ (Self-Reflection and Inner Journey) episode artwork

EPISODE · Feb 18, 2020 · 9 MIN

S2:E3 – ಅರಿವು ಮತ್ತು ಆಂತರಿಕ ಪಯಣ (Self-Reflection and Inner Journey)

from The ಅರ್ಬನ್ ಸಿಸ್ಯ Podcast

Episode Notes ಸಂಚಿಕೆಯ ಟಿಪ್ಪಣಿಗಳು (Episode Notes) ವಿಶೇಷ ಸೂಚನೆ: ನಿಮ್ಮ ನೆಚ್ಚಿನ "The ಅರ್ಬನ್ ಸಿಸ್ಯ Podcast " ಈಗ Gaana ಪ್ಲಾಟ್‌ಫಾರ್ಮ್‌ನಲ್ಲೂ ಲಭ್ಯವಿದೆ! ಮೆಡಿಟೇಶನ್ ಆರಂಭದಲ್ಲಿ ಕಷ್ಟ ಎನಿಸುವುದು ಸಹಜ, ಆದರೆ ನಮ್ಮ ಆಲೋಚನೆಗಳನ್ನು ನಾವು ಗಮನಿಸಲು ಶುರುಮಾಡಿದಾಗ ಅಂತರಂಗದ ಅರಿವು ( Introspection ) ಹೆಚ್ಚುತ್ತದೆ. ಪ್ರತಿಯೊಂದು ಕೌಶಲದಂತೆ ಧ್ಯಾನವೂ ಕೂಡ ನಿರಂತರ ಅಭ್ಯಾಸದಿಂದ ಮಾತ್ರ ಸಿದ್ಧಿಸುತ್ತದೆ. ಈ ಸಂಚಿಕೆಯಲ್ಲಿ ನಾವು ಯಾವುದೇ ಜಡ್ಜ್‌ಮೆಂಟ್ ಇಲ್ಲದೆ ನಮ್ಮ ಉಸಿರಾಟ ಮತ್ತು ಮನಸ್ಸಿನ ಏರಿಳಿತಗಳನ್ನು ಗಮನಿಸುವುದನ್ನು ಕಲಿಯೋಣ. ಉಸಿರು ಎಲ್ಲಿ ಕೊನೆಯಾಗುತ್ತದೆ ಮತ್ತು ಎಲ್ಲಿಂದ ಮತ್ತೆ ಆರಂಭವಾಗುತ್ತದೆ ಎಂಬ ಸೂಕ್ಷ್ಮತೆಯನ್ನು ಗಮನಿಸುವುದು ಈ ಹೊತ್ತಿನ ವಿಶೇಷ. ಸೆಷನ್‌ನ ಕೊನೆಯಲ್ಲಿ ಯಾವುದೇ ಫೋಕಸ್ ಮಾಡದೆ ಕೇವಲ ಸುಮ್ಮನೆ ಕುಳಿತುಕೊಳ್ಳುವ ಅಭ್ಯಾಸವು ನಮ್ಮಲ್ಲಿ ಮೈಂಡ್‌ಫುಲ್‌ನೆಸ್ ಅನ್ನು ಆಟೋಮ್ಯಾಟಿಕ್ ಆಗಿ ಬೆಳೆಸುತ್ತದೆ. ನಿಮ್ಮ ಈ ಮೈಂಡ್‌ಫುಲ್‌ನೆಸ್ ಪಯಣ ಹೀಗೆ ಮುಂದುವರಿಯಲಿ. ಧನ್ಯವಾದ, ರಜಸ್

NOW PLAYING

S2:E3 – ಅರಿವು ಮತ್ತು ಆಂತರಿಕ ಪಯಣ (Self-Reflection and Inner Journey)

0:00 9:26

No transcript for this episode yet

We transcribe on demand. Request one and we'll notify you when it's ready — usually under 10 minutes.

Frequently Asked Questions

How long is this episode of The ಅರ್ಬನ್ ಸಿಸ್ಯ Podcast?

This episode is 9 minutes long.

When was this The ಅರ್ಬನ್ ಸಿಸ್ಯ Podcast episode published?

This episode was published on February 18, 2020.

What is this episode about?

Episode Notes ಸಂಚಿಕೆಯ ಟಿಪ್ಪಣಿಗಳು (Episode Notes) ವಿಶೇಷ ಸೂಚನೆ: ನಿಮ್ಮ ನೆಚ್ಚಿನ "The ಅರ್ಬನ್ ಸಿಸ್ಯ Podcast " ಈಗ Gaana ಪ್ಲಾಟ್‌ಫಾರ್ಮ್‌ನಲ್ಲೂ ಲಭ್ಯವಿದೆ! ಮೆಡಿಟೇಶನ್ ಆರಂಭದಲ್ಲಿ ಕಷ್ಟ ಎನಿಸುವುದು ಸಹಜ, ಆದರೆ ನಮ್ಮ ಆಲೋಚನೆಗಳನ್ನು ನಾವು ಗಮನಿಸಲು ಶುರುಮಾಡಿದಾಗ ಅಂತರಂಗದ ಅರಿವು (...

Can I download this The ಅರ್ಬನ್ ಸಿಸ್ಯ Podcast episode?

Yes, you can download this episode by clicking the download button on the episode player, or subscribe to the podcast in your preferred podcast app for automatic downloads.
URL copied to clipboard!