EPISODE · Aug 9, 2020 · 12 MIN
S3:E2 – ಮೆಡಿಟೇಶನ್ ಅನ್ನ ಅಭ್ಯಾಸ ಮಾಡಿಕೊಳ್ಳೋದು ಹೇಗೆ? (Making Meditation a Habit)
Episode Notes In this episode, we cover: • The Power of 5-10 Minutes: How a small window of time can change your day. ದಿನಕ್ಕೆ ಕೇವಲ 5-10 ನಿಮಿಷ ಮೆಡಿಟೇಶನ್ ಮಾಡೋದ್ರಿಂದ ಹೇಗೆ ಅದನ್ನ ರೂಢಿ ಮಾಡ್ಕೋಬಹುದು ಅನ್ನೋದು. • Anchoring Your Practice: Choosing the right time—whether it’s before office or after a meal. ನಿಮ್ಮ ಕಂಫರ್ಟ್‌ಗೆ ತಕ್ಕ ಹಾಗೆ, ಕೆಲಸಕ್ಕೆ ಹೋಗೋ ಮುಂಚೆ ಅಥವಾ ಬೇರೆ ಯಾವುದೇ ಸಮಯದಲ್ಲೂ ಇದನ್ನ ಅಭ್ಯಾಸ ಮಾಡಬಹುದು. • Setting an Intention: Starting with a purpose for better focus. ಪ್ರತಿಯೊಂದು ಪ್ರಾಕ್ಟೀಸ್‌ಗೆ ಒಂದು ಉದ್ದೇಶ (Intention) ಇರೋದು ಎಷ್ಟು ಮುಖ್ಯ ಅನ್ನೋದನ್ನ ಇವತ್ತು ಅರ್ಥ ಮಾಡ್ಕೊಳ್ಳೋಣ. • Breath Awareness: Simple techniques to observe your natural rhythm. ನಿಮ್ಮ ಉಸಿರಾಟದ ಕಡೆಗೆ ಗಮನ ಕೊಡುತ್ತಾ, ನಿಮ್ಮ ಮನಸ್ಸನ್ನ ಕಂಟ್ರೋಲ್ ಮಾಡೋಕೆ ಕಲಿತುಕೊಳ್ಳೋಣ. ನಮ್ಮ ಲೈಫ್‌ನಲ್ಲಿ ಎಷ್ಟೇ ಕಷ್ಟಗಳು ಬಂದರೂ, ನಾವು ಗ್ರೋತ್ ಕಡೆ ಗಮನ ಹರಿಸಬೇಕು. ಮೆಡಿಟೇಶನ್ ಅನ್ನೋದು ಆ ಹಾದಿಯಲ್ಲಿ ನಮಗೆ ಸಹಾಯ ಮಾಡುತ್ತೆ.
NOW PLAYING
S3:E2 – ಮೆಡಿಟೇಶನ್ ಅನ್ನ ಅಭ್ಯಾಸ ಮಾಡಿಕೊಳ್ಳೋದು ಹೇಗೆ? (Making Meditation a Habit)
No transcript for this episode yet
Similar Episodes
Mar 26, 2026 ·1m
Mar 19, 2026 ·34m
Feb 18, 2026 ·11m
Feb 11, 2026 ·45m