EPISODE · Sep 9, 2020 · 14 MIN
S3:E3 – ಧ್ಯಾನದ ಬಗ್ಗೆ ನಿಮ್ಮ ನಿರೀಕ್ಷೆ ಏನಿರಬೇಕು? (The Truth About Expectations )
Episode Notes This episode explores: • Beyond the "Life Hack": Why meditation isn't just a shortcut to success. ಮೆಡಿಟೇಶನ್ ಅನ್ನ ಕೇವಲ ಶಾರ್ಟ್‌ಕಟ್ ಅಂತ ಭಾವಿಸಬಾರದು. • Short-term vs. Long-term Benefits: Understanding how short sessions help you relax, while long-term practice helps you manage your thoughts and "noise" better. ಶಾರ್ಟ್-ಟರ್ಮ್ ಪ್ರಾಕ್ಟೀಸ್ ನಿಮಗೆ ರಿಲ್ಯಾಕ್ಸ್ ಆಗೋಕೆ ಸಹಾಯ ಮಾಡಿದ್ರೆ, ಲಾಂಗ್-ಟರ್ಮ್ ಪ್ರಾಕ್ಟೀಸ್ ನಿಮ್ಮ ದಿನನಿತ್ಯದ ಆಲೋಚನೆಗಳಿಗೆ ಹೆಚ್ಚು ರಿಯಾಕ್ಟ್ ಮಾಡದಿರಲು ಕಲಿಸುತ್ತೆ. • Self-Awareness: How consistent practice helps you understand yourself clearly. ಪ್ರತಿದಿನ ಅಭ್ಯಾಸ ಮಾಡೋದ್ರಿಂದ ನಮ್ಮ ಬಗ್ಗೆ ನಮಗೆ ಒಂದು ಸ್ಪಷ್ಟವಾದ ತಿಳುವಳಿಕೆ ಸಿಗುತ್ತೆ. • The Process of Growth: Focus on gradual transformation rather than overnight results. ಓವರ್‌ನೈಟ್ ಬದಲಾವಣೆಗಿಂತ, ಗ್ರಾಜುಯಲ್ ಗ್ರೋತ್ ಮುಖ್ಯ ಅನ್ನೋದನ್ನ ಇವತ್ತು ಅರ್ಥ ಮಾಡಿಕೊಳ್ಳೋಣ. Practice Focus: 1. Start with deep breaths to settle in. 2. Set a clear intention for today's session. 3. Observe your breath patterns—is it shallow or deep? ನಿಮ್ಮ ಉಸಿರಾಟದ ಏರಿಳಿತಗಳನ್ನು ಗಮನಿಸಿ. 4. Notice the gap—where does the breath end and where does it begin? ಉಸಿರು ಎಲ್ಲಿ ಕೊನೆಯಾಗುತ್ತೆ ಮತ್ತು ಎಲ್ಲಿ ಶುರುವಾಗುತ್ತೆ ಅನ್ನೋದನ್ನ ಸೂಕ್ಷ್ಮವಾಗಿ ಗಮನಿಸಿ. ಮುಂದಿನ ಸರಣಿಯಲ್ಲಿ, ಮೈಂಡ್‌ಫುಲ್‌ನೆಸ್ ಅನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಅನ್ನೋದನ್ನ ಎಕ್ಸ್‌ಪ್ಲೋರ್ ಮಾಡೋಣ.
NOW PLAYING
S3:E3 – ಧ್ಯಾನದ ಬಗ್ಗೆ ನಿಮ್ಮ ನಿರೀಕ್ಷೆ ಏನಿರಬೇಕು? (The Truth About Expectations )
No transcript for this episode yet
Similar Episodes
Mar 26, 2026 ·1m
Mar 19, 2026 ·34m
Feb 18, 2026 ·11m
Feb 11, 2026 ·45m