EPISODE · Jan 12, 2021 · 59 MIN
Ep40: ಸೈಕಲ್ ಯಾತ್ರಿಕರ ಅನುಭವಗಳು - Experiences of hobby cyclists
from AraliKatte ಅರಳಿಕಟ್ಟೆ · host AraliKatte
ಸೈಕ್ಲಿಂಗ್ ಅನ್ನುವುದು ಇತ್ತೀಚಿಗೆ ಭಾರತದಲ್ಲಿ ಅದರಲ್ಲೂ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಒಂದು ಟ್ರೆಂಡ್. ಸೈಕ್ಲಿಂಗ್ ಅನ್ನುವುದು ಸಮಾನಮನಸ್ಕರೊಡನೆ ಸುತ್ತಾಡುವ ಒಂದು ಪ್ರಕ್ರಿಯೆ ಮಾತ್ರವಾ ಅಥವಾ ತಮ್ಮನ್ನು ತಾವು ಅರಿತುಕೊಳ್ಳಲು ಇರುವ ಸಾಧನವಾ? ಸೈಕ್ಲಿಂಗ್ ಹೆಚ್ಚಾಗಿ ನಮ್ಮ ದೈಹಿಕ ಸಾಮರ್ಥ್ಯ ಬೇಡುತ್ತದಾ ಅಥವಾ ಮಾನಸಿಕ ಶಕ್ತಿ ಹೆಚ್ಚು ಮುಖ್ಯವಾ? ಸೈಕಲ್ ಸವಾರರು ಬೇರೆ ಬೇರೆ ಛಾಲೆಂಜುಗಳಿಗೆ ತಮ್ಮನ್ನು ಹೇಗೆ ಒಡ್ಡಿಕೊಳ್ಳುತ್ತಾರೆ? ದಿನಗಟ್ಟಲೆ ಸೈಕಲ್ ಪ್ರಯಾಣ ಮಾಡುವಾಗ ಉಂಟಾಗುವ ಅಡೆತಡೆಗಳೇನು, ಅದಕ್ಕಾಗಿ ಹೇಗೆ ತಮ್ಮನ್ನು ತಾವು ತಯಾರಿ ಮಾಡಿಕೊಳ್ಳುತ್ತಾರೆ? ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಮಂಜುಳಾ ಹಾಗು ನೇತ್ರ ಜೊತೆ ನಾವು ನಡೆಸಿದ ಅಪರೂಪದ ಮಾತುಕತೆ ಅರಳಿಕಟ್ಟೆಯ ನಲವತ್ತೊಂದನೆಯ ಸಂಚಿಕೆಯಲ್ಲಿ. ಇನ್ನಷ್ಟು ಆಸಕ್ತಿಕರವಾದ ಚರ್ಚೆಗಳನ್ನು ಕನ್ನಡದಲ್ಲಿ ಕಟ್ಟಿಕೊಡಲು ನಿಮ್ಮ ಬೆಂಬಲ ಅತ್ಯಗತ್ಯ. ಯುಟ್ಯೂಬಿನಲ್ಲಿ ನಮ್ಮ ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ ಇದರಿಂದ ನಾವು ನಿಮ್ಮಂತಹ ಇನ್ನಷ್ಟು ಕೇಳುಗರನ್ನು ತಲುಪಲು ನೆರವಾಗುತ್ತದೆ. Recording date: 2 November 2020 Credits: Music: Crescents by Ketsa Licensed under creative commons. Icon made by Freepik from www.flaticon.com
NOW PLAYING
Ep40: ಸೈಕಲ್ ಯಾತ್ರಿಕರ ಅನುಭವಗಳು - Experiences of hobby cyclists
No transcript for this episode yet
Similar Episodes
No similar episodes found.
Similar Podcasts
No similar podcasts found.