EPISODE · Jan 11, 2020 · 8 MIN
ಕನ್ನಡದ ಗುಟ್ಟು: ಅಲ್ಲ - ಇಲ್ಲ (Secret of Kannada : Alla - Illa)
from Secret of Kannada ಕನ್ನಡದ ಗುಟ್ಟು Kannadada Guttu · host Vishweshwar Dixit
Kannada has the distinction of having two negation words - Alla and Illa. Discuss their usage, differences, and explicit and implicit meanings. Provide a complete sootra and simple rule for correct usage.ಬೇರೆ ಭಾಷೆಗಳು ಒಂದರಿಂದ ಸಂತೃಪ್ತಿಗೊಂಡರೆ, ಕನ್ನಡ, ಅಲ್ಲ ಮತ್ತು ಇಲ್ಲ ಎಂಬ, ಎರಡು ನಕಾರ ಸೂಚಕ ಪದಗಳನ್ನು ಹೊಂದಿದೆ. ಇದು ಕನ್ನಡದ ವೈಶಿಷ್ಟ್ಯ. ಈ ಪದಗಳ ಉಪಯೋಗ, ವ್ಯತ್ಯಾಸ, ನೇರ ಮತ್ತು ಇಂಗಿತ ಅರ್ಥಗಳನ್ನು ಇಲ್ಲಿ ವಿವರಿಸಿದೆ. ಕನ್ನಡಕ್ಕೆ ಬೇಕಾದ ನಿರಾಕರಣೆಯ ಒಂದು ಸಂಪೂರ್ಣ ಸೂತ್ರ ಮತ್ತು ಸುಲಭ ಯಾಂತ್ರಿಕ ನಿಯಮಗಳನ್ನು ಇಲ್ಲಿ ಕೊಡಲಾಗಿದೆ. Read it on http://kannadakali.comWatch it at http://youtube.com/channel/UCCON6n4lEgj6NsPqCLZdDSw
NOW PLAYING
ಕನ್ನಡದ ಗುಟ್ಟು: ಅಲ್ಲ - ಇಲ್ಲ (Secret of Kannada : Alla - Illa)
No transcript for this episode yet
Similar Episodes
Mar 19, 2026 ·34m
Feb 18, 2026 ·11m
Feb 11, 2026 ·45m
Nov 12, 2025 ·35m
Oct 17, 2025 ·40m