EPISODE · Jan 14, 2025 · 6 MIN
ನಿರೀಕ್ಷೆಯ ವಾಕ್ಯ - 2 Corinthians / 2 ಕೊರಿಂಥದವರಿಗೆ 2 : 5 - 7
from New Hope TV Kannada
ದುಃಖವನ್ನು ಉಂಟುಮಾಡಿರುವವನೊಬ್ಬನು ನಿಮ್ಮಲ್ಲಿ ಇದ್ದರೂ ಅವನು ನನ್ನನ್ನು ಮಾತ್ರ ದುಃಖಪಡಿಸದೆ ನಿಮ್ಮಲ್ಲಿ ಬಹು ಜನರನ್ನೂ ದುಃಖಪಡಿಸಿದ್ದಾನೆ; ಆ ದುಃಖವು ಎಲ್ಲರಲ್ಲಿಯೂ ಉಂಟಾಯಿತೆಂದು ನಾನು ಹೇಳುವದಿಲ್ಲ. 6ಇಂಥವನಿಗೆ ನಿಮ್ಮಲ್ಲಿ ಹೆಚ್ಚಾದ ಜನರಿಂದುಂಟಾದ ಆ ಶಿಕ್ಷೆಯೇ ಸಾಕು. 7ಇನ್ನೂ ಅವನನ್ನು ಶಿಕ್ಷಿಸದೆ ಮನ್ನಿಸಿರಿ, ಸಂತೈಸಿರಿ; ಇಲ್ಲವಾದರೆ ಅವನು ಅಧಿಕವಾದ ದುಃಖದಲ್ಲಿ ಮುಳುಗಿಹೋದಾನು. 2 Corinthians / 2 ಕೊರಿಂಥದವರಿಗೆ 2 : 5 - 7Listen to Sister Christy Zebulon as she brings out the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #Job1v8 #13January2025 #promisewordfor2025
NOW PLAYING
ನಿರೀಕ್ಷೆಯ ವಾಕ್ಯ - 2 Corinthians / 2 ಕೊರಿಂಥದವರಿಗೆ 2 : 5 - 7
No transcript for this episode yet
Similar Episodes
Sep 8, 2025 ·0m
Aug 31, 2025 ·1m
Aug 30, 2025 ·1m
Aug 29, 2025 ·1m
Aug 28, 2025 ·1m
Aug 27, 2025 ·3m