EPISODE · Mar 9, 2023 · 0 MIN
ಆಲೋಚನೆಯಂತೆ ಜೀವನ-Kannada
from Inspirational Shorts in multiple Languages (பல மொழிகளில்) (எண்ணம் போல் வாழ்வு) · host Premanandhan Narayanan
ಜೀವನವು ನಮಗೆ ಕಲಿಸುವ ಪ್ರಮುಖ ಪಾಠಗಳಲ್ಲಿ ಒಂದು ಏನಂದ್ರೆ "ಇತರರ ಬಗ್ಗೆ ದೂರು ನೀಡಬೇಡಿ" ಎಂಬುದು . ನಮ್ಮ ಸಂತೋಷಕ್ಕೆ ನಾವೇ ಜವಾಬ್ದಾರರು. ನಾವು ನಡೆಯುವಾಗ ಜಗತ್ತೇ ರತ್ನಕಂಬಳಿಯಿಂದ ಮುಚ್ಚಲ್ಪಡಬೇಕು ಎಂದು ನಿರೀಕ್ಷಿಸುವ ಬದಲು ಚಪ್ಪಲಿಯನ್ನು ಧರಿಸುವುದು ಉತ್ತಮವಲ್ಲವೇ! ಹಾಗೆಯೇ ಜಗತ್ತಿನಲ್ಲಿರುವ ಎಲ್ಲರನ್ನೂ ತಿದ್ದಲು ಪ್ರಯತ್ನಿಸುವ ಬದಲು ತನ್ನಲ್ಲಿಯೇ ಬದಲಾವಣೆ ತರಲು ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. 'ನಾವು ಬದಲಾಗೋಣ'.
Embed this episode
NOW PLAYING
ಆಲೋಚನೆಯಂತೆ ಜೀವನ-Kannada
No transcript for this episode yet
Similar Episodes
No similar episodes found.
Similar Podcasts
No similar podcasts found.