EPISODE · Feb 11, 2023 · 0 MIN
ಆಲೋಚನೆಯಂತೆ ಜೀವನ- Kannada
from Inspirational Shorts in multiple Languages (பல மொழிகளில்) (எண்ணம் போல் வாழ்வு) · host Premanandhan Narayanan
ಒಂದು ಘಟನೆ ನಡೆಯುತ್ತದೆ. ತಕ್ಷಣ ನಾವು ನ್ಯಾಯಾಧೀಶರಂತೆ ಇದು ಹೀಗಿರಬೇಕು ಮತ್ತು ಹಾಗಿದ್ದರೆ ಉತ್ತಮ ಎಂದು ತೀರ್ಪು ನೀಡುತ್ತೇವೆ. ನಾವು ಯಾವುದೇ ಘಟನೆಯನ್ನು ನಿರ್ಲಿಪ್ತ ವೀಕ್ಷಕರಾಗಿ ನೋಡಬೇಕು. ಅಂದರೆ ಸಾಕ್ಷಿಯಾಗಿ ವೀಕ್ಷಕನಾಗಿರಬೇಕು. ಯಾವಾಗ ಇತರರು ಹೀಗೇ ಇರಬೇಕಿತ್ತು, ಹೀಗಿರಬೇಕಿತ್ತು ಎಂದು ಅನಿಸುತ್ತದೆಯೋ ಆಗ ನಾವು ಅವರ ಸಂಸ್ಕಾರದ ಅನಿಸಿಕೆಗಳನ್ನು (ಅಭ್ಯಾಸ) ತೆಗೆದುಕೊಂಡು ಬಿಡುತ್ತೇವೆ. ಅದು ಅಷ್ಟು ಒಳ್ಳೆಯದಲ್ಲ.
Embed this episode
NOW PLAYING
ಆಲೋಚನೆಯಂತೆ ಜೀವನ- Kannada
No transcript for this episode yet
Similar Episodes
No similar episodes found.
Similar Podcasts
No similar podcasts found.