EPISODE · Mar 3, 2023 · 0 MIN
ಆಲೋಚನೆಯಂತೆ ಜೀವನ-Kannada
from Inspirational Shorts in multiple Languages (பல மொழிகளில்) (எண்ணம் போல் வாழ்வு) · host Premanandhan Narayanan
ನಮ್ಮ ಪ್ರಸ್ತುತ ಜೀವನವು ನಮ್ಮ ಹಿಂದಿನ ಜೀವನ ಮತ್ತು ಈ ಜೀವನದಲ್ಲಿ ತೆಗೆದುಕೊಂಡ ಕ್ರಮಗಳು ಹಾಗು ನಿರ್ಧಾರಗಳನ್ನು ಅವಲಂಬಿಸಿರುತ್ತದೆ. ಒಳ್ಳೆಯ ನಾಳೆಯನ್ನು ಹೊಂದಬೇಕಾದರೆ ಇಂದು ನಾವು ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮವಾಗಿರಬೇಕು. ಆದ್ದರಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಿ ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡಿರಿ. ಹಣ ಸಂಪಾದಿಸುವುದು ಸುಲಭ, ಆದರೆ ನೀವು ಪುಣ್ಯವನ್ನುಸಂಪಾದನೆ ಮಾಡುತ್ತಿದ್ದೀರಾ? ಅಥವಾ ಪಾಪ ಸಂಪಾದಿಸುತ್ತಿದ್ದಾರಾ? ಎಂದು ಜಾಗರೂಕರಾಗಿರಬೇಕು.
Embed this episode
NOW PLAYING
ಆಲೋಚನೆಯಂತೆ ಜೀವನ-Kannada
No transcript for this episode yet
Similar Episodes
No similar episodes found.
Similar Podcasts
No similar podcasts found.