ಆರೋಗ್ಯ ಸೇವೆ ಎಲ್ಲರ ಹಕ್ಕು: ‘ಡಾಕ್ಟರ್ ಆನ್ ವೀಲ್ಸ್’ ಡಾ. ಸುನೀಲ್ ಕುಮಾರ್ ಹೆಬ್ಬಿ ಅವರ ನಿಸ್ವಾರ್ಥ ಪಯಣ episode artwork

EPISODE · Aug 19, 2026 · 34 MIN

ಆರೋಗ್ಯ ಸೇವೆ ಎಲ್ಲರ ಹಕ್ಕು: ‘ಡಾಕ್ಟರ್ ಆನ್ ವೀಲ್ಸ್’ ಡಾ. ಸುನೀಲ್ ಕುಮಾರ್ ಹೆಬ್ಬಿ ಅವರ ನಿಸ್ವಾರ್ಥ ಪಯಣ

from TALRadio Kannada · host Touch A Life Foundation

ಆರೋಗ್ಯ ಸೇವೆ ಎನ್ನುವುದು ಕೇವಲ ಹಣವಿದ್ದವರಿಗೆ ಮಾತ್ರವಲ್ಲ, ಅದು ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕು. TALRadio ಕನ್ನಡದ ಈ ವಿಶೇಷ ಸಂವಾದದಲ್ಲಿ, 'ಡಾಕ್ಟರ್ ಆನ್ ವೀಲ್ಸ್' (Doctor on Wheels) ಎಂದೇ ಖ್ಯಾತಿ ಪಡೆದಿರುವ ಡಾ. ಸುನೀಲ್ ಕುಮಾರ್ ಹೆಬ್ಬಿ ಅವರು ತಮ್ಮ ಅಸಾಧಾರಣ ಬದುಕಿನ ಬಗ್ಗೆ ಮಾತನಾಡಿದ್ದಾರೆ.ತಮ್ಮ ಕಾರನ್ನೇ ಒಂದು ಮೊಬೈಲ್ ಕ್ಲಿನಿಕ್ ಆಗಿ ಬದಲಿಸಿ, ಆಸ್ಪತ್ರೆಗಳಿಲ್ಲದ 150ಕ್ಕೂ ಹೆಚ್ಚು ಗ್ರಾಮಗಳಿಗೆ ಮತ್ತು ನಿರ್ಮಾಣ ಸ್ಥಳಗಳಿಗೆ (Construction Sites) ಸ್ವತಃ ತಾವೇ ಹೋಗಿ ಚಿಕಿತ್ಸೆ ನೀಡುತ್ತಿರುವ ಇವರ ಹಠ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಕಳೆದ ಹತ್ತು ವರ್ಷಗಳಲ್ಲಿ 'ಮಾತೃ ಸಿರಿ ಫೌಂಡೇಶನ್' ಮೂಲಕ 35,000ಕ್ಕೂ ಹೆಚ್ಚು ರೋಗಿಗಳಿಗೆ ಉಚಿತವಾಗಿ ಹೇಗೆ ಚಿಕಿತ್ಸೆ ನೀಡಿದರು? 'Love All, Serve All' ಎನ್ನುವ ಮಂತ್ರ ಇವರ ದಿನನಿತ್ಯದ ಬದುಕಿನಲ್ಲಿ ಹೇಗೆ ಹಾಸುಹೊಕ್ಕಾಗಿದೆ? ಎಂಬ ಆಳವಾದ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. Host RJ ಮಂಜುನಾಥ್ ನಡೆಸಿಕೊಡುವ ಈ ಸಂವಾದವು ನಮಗೆ ನಿಸ್ವಾರ್ಥ ಸೇವೆ ಮತ್ತು ಮನುಷ್ಯತ್ವದ ನಿಜವಾದ ಅರ್ಥವನ್ನು ತಿಳಿಸಿಕೊಡಲಿದೆ.What if a doctor’s clinic had no walls and instead, moved on four wheels to reach the poorest of the poor? In this deeply moving episode of TALRadio Kannada, we sit down with Dr. Sunil Kumar Hebbi, the visionary founder of Matru Siri Foundation. Known affectionately as the "Doctor on Wheels," Dr. Hebbi has spent over a decade erasing the distance between crushing poverty and life-saving healthcare.Hosted by RJ Manjunath, this conversation dives into the heart of a mission that has reached 150+ villages and treated over 35,000 "invisible" patients—from remote rural areas to urban construction sites. Discover the defining moment that changed his life, the invisible sacrifices behind his service, and how the motto "Love All, Serve All" has become the heartbeat of his every decision. Join us to hear from a man who is proving that with a steering wheel and a stethoscope, one can drive a massive change in society.Available on: TALRadio | Spotify | Apple PodcastGuest: Dr. Sunil Kumar Hebbi (Doctor on Wheels, Founder & CEO - Matru Siri Foundation)Host: RJ Manjunath#DoctorOnWheels #DrSunilKumarHebbi #MatruSiriFoundation #HealthcareForAll #Inspiration #HumanConnect #CompassionInAction #TALRadioKannada #ಬದಲಾವಣೆಯಧ್ವನಿ #ಮೊಬೈಲ್ ಕ್ಲಿನಿಕ್ #ನಿಸ್ವಾರ್ಥಸೇವೆ #TouchALife #ಕನ್ನಡಪಾಡ್‌ಕಾಸ್ಟ್

Episode metadata supplied by the publisher feed · Published Aug 19, 2026

Embed this episode

Ready to play

ಆರೋಗ್ಯ ಸೇವೆ ಎಲ್ಲರ ಹಕ್ಕು: ‘ಡಾಕ್ಟರ್ ಆನ್ ವೀಲ್ಸ್’ ಡಾ. ಸುನೀಲ್ ಕುಮಾರ್ ಹೆಬ್ಬಿ ಅವರ ನಿಸ್ವಾರ್ಥ ಪಯಣ

0:00 34:43

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of TALRadio Kannada?

This episode is 34 minutes long.

When was this TALRadio Kannada episode published?

This episode was published on August 19, 2026.

Can I download this TALRadio Kannada episode?

Yes. Use the download control on the episode player to save the publisher-provided media file.
URL copied to clipboard!