EPISODE · Jun 3, 2026 · 36 MIN
ಆಶೆಯ ಅಂಕುರ: ಪೋಷಕತ್ವದ ಕನಸಿಗೆ ವಿಜ್ಞಾನದ ಬೆಳಕು
from TALRadio Kannada · host Touch A Life Foundation
ಪೋಷಕತ್ವ ಎನ್ನುವುದು ಒಂದು ಸುಂದರ ಕನಸು, ಆದರೆ ಆ ಹಾದಿಯಲ್ಲಿ ಎದುರಾಗುವ ಸವಾಲುಗಳಿಗೆ ಸರಿಯಾದ ಮಾಹಿತಿಯೇ ಮದ್ದು. TALRadio ಕನ್ನಡದ ಈ ವಿಶೇಷ ಸಂವಾದದಲ್ಲಿ, ಖ್ಯಾತ ಸ್ತ್ರೀರೋಗ ತಜ್ಞೆ ಮತ್ತು ಫಲವತ್ತತೆ ತಜ್ಞರಾದ ಡಾ. ಟೀನಾ ಸಿ ಬನ್ನಿಹಟ್ಟಿ ಅವರು ಇಂದಿನ ದಂಪತಿಗಳು ಎದುರಿಸುತ್ತಿರುವ ಇನ್‌ಫರ್ಟಿಲಿಟಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.ಇನ್‌ಫರ್ಟಿಲಿಟಿ ಅಂದರೆ ನಿಜಕ್ಕೂ ಏನು? ನಮ್ಮ ಬದಲಾದ ನಗರ ಜೀವನಶೈಲಿ ಮತ್ತು ಮಾನಸಿಕ ಒತ್ತಡ ಫಲವತ್ತತೆಯ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ? ಪುರುಷರಲ್ಲಿನ ಬಂಜೆತನದ ಬಗ್ಗೆ ಇರುವ ಮುಜುಗರವನ್ನು ಹೋಗಲಾಡಿಸುವುದು ಹೇಗೆ? ಮತ್ತು PCOS ಹಾಗೂ AMH ಟೆಸ್ಟ್‌ಗಳ ಅಸಲಿಯತ್ತೇನು? ಇವೆಲ್ಲದರ ಕುರಿತು ಡಾಕ್ಟರ್ ಅತ್ಯಂತ ಸರಳವಾಗಿ ಮತ್ತು ಆಪ್ತವಾಗಿ ಮಾತನಾಡಿದ್ದಾರೆ. RJ ಮಂಜುನಾಥ್ ನಡೆಸಿಕೊಡುವ ಈ ಸಂಚಿಕೆಯು ಭಯದ ಬದಲು ಭರವಸೆಯ ಹಾದಿಯನ್ನು ತೋರಿಸಲಿದೆ.For many, the dream of parenthood is a journey of deep hope, yet finding the right answers can be overwhelming. In Part 1 of this special interview on TALRadio Kannada, we sit down with Dr. Teena C Bannihatti, a veteran Gynaecologist and Fertility Expert, to bring clarity to the complexities of starting a family today.Hosted by RJ Manjunath, this conversation addresses the raw realities urban couples face—from the silent impact of modern stress to breaking the long-standing stigma surrounding male infertility. Discover the truth behind the rising cases of PCOS, how to listen to the "red flags" your body sends you, and what diagnostic tests like AMH really mean for your future. Tune in to replace uncertainty with knowledge and fear with a plan.Available on: TALRadio | Spotify | Apple PodcastGuest: Dr. Teena C Bannihatti (Gynaecologist & Fertility Expert)Host: RJ Manjunath#ASeedOfHope #FertilityJourney #DrTeenaBannihatti #Parenthood #WomensHealth #MaleInfertility #PCOS #HealthyLiving #InspirationalConversations #TALRadioKannada #HumanConnect #TouchALife #ಆಶೆಯಅಂಕುರ #ಆರೋಗ್ಯ #ಪೋಷಕತ್ವ #ಕನ್ನಡಪಾಡ್‌ಕಾಸ್ಟ್
Embed this episode
Ready to play
ಆಶೆಯ ಅಂಕುರ: ಪೋಷಕತ್ವದ ಕನಸಿಗೆ ವಿಜ್ಞಾನದ ಬೆಳಕು
No transcript for this episode yet
Similar Episodes
No similar episodes found.