EPISODE · Jun 11, 2026 · 41 MIN
ಆತ್ಮವಿಶ್ವಾಸವೇ ಅಸಲಿ ಶಿಕ್ಷಣ: ಮಗುವಿನ ಅಂತರಂಗ ಬೆಳಗುವ ‘ಆರುಣ್ಯ’ದ ಪಯಣ
from TALRadio Kannada · host Touch A Life Foundation
ಶಿಕ್ಷಣ ಅಂದರೆ ಕೇವಲ ಪಠ್ಯಪುಸ್ತಕ ಅಥವಾ ಅಂಕಗಳಲ್ಲ; ಅದು ಮಗುವಿನ ಆತ್ಮವಿಶ್ವಾಸ ಮತ್ತು ಸ್ವಂತ ಧ್ವನಿಯಾಗಬೇಕು. TALRadio ಕನ್ನಡದ ಈ ವಿಶೇಷ ಸಂವಾದದಲ್ಲಿ, ಆರುಣ್ಯ ಫೌಂಡೇಶನ್‌ನ ಸಪನಾ ಸಿಂಗ್ ಅಪ್ಪಿಯಾ ಮತ್ತು ಚೇತನಾ ಮಾರ್ಲಾ ಅವರು ಮಕ್ಕಳ ಬಾಲ್ಯವನ್ನು ಸಮಗ್ರವಾಗಿ (Holistic) ಕಟ್ಟಿ ಬೆಳೆಸುವ ತಮ್ಮ ವಿಶಿಷ್ಟ ಪಯಣದ ಬಗ್ಗೆ ಮಾತನಾಡಿದ್ದಾರೆ.ಇಂಗ್ಲಿಷ್ ಭಾಷೆಯ ಭಯವನ್ನು ಹೋಗಲಾಡಿಸುವುದರಿಂದ ಹಿಡಿದು, ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕೆಯಲ್ಲಿ ಸಮಾನ ಅವಕಾಶ ನೀಡುವವರೆಗೆ ಆರುಣ್ಯ ಫೌಂಡೇಶನ್ ಮಾಡುತ್ತಿರುವ ಕೆಲಸ ಅಪಾರ. ಶಾಲೆಯ ನಾಲ್ಕು ಗೋಡೆಗಳ ಮಧ್ಯೆ ಮರೆಯಾಗುವ ಮಕ್ಕಳ ಕುತೂಹಲ ಮತ್ತು ನಾಯಕತ್ವದ ಗುಣಗಳನ್ನು ಮತ್ತೆ ಹೇಗೆ ಜಾಗೃತಗೊಳಿಸಬಹುದು? ಶಿಕ್ಷಕರು ಮತ್ತು ಪೋಷಕರನ್ನು ಈ ಪಯಣದಲ್ಲಿ ಹೇಗೆ ಒಳಗೊಳ್ಳಬಹುದು? ಎಂಬ ಆಳವಾದ ವಿಚಾರಗಳನ್ನು ಈ ಸಂಚಿಕೆಯಲ್ಲಿ ಚರ್ಚಿಸಲಾಗಿದೆ. RJ ಮಂಜುನಾಥ್ ನಡೆಸಿಕೊಡುವ ಈ ಸಂವಾದವು ಮಕ್ಕಳ ನಿಜವಾದ ಬೆಳವಣಿಗೆಯ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡಲಿದೆ.Is true education found in textbooks or in a child’s newfound confidence? In this inspiring episode of TALRadio Kannada, we sit down with Sapana Singh Appiah and Chethana Marla from Aarunya Foundation to explore how they are rewriting the internal script of children from diverse backgrounds.Hosted by RJ Manjunath, this conversation dives deep into a holistic ecosystem where learning feels natural and English is no longer a barrier but a tool for empowerment. From creating safe, expressive spaces in government schools to fostering deep human connections through mentorship, discover how Aarunya is bridging the gap for children on the margins. Join us as we move beyond the blackboard to see the unique potential behind every child’s smile.Available on: TALRadio | Spotify | Apple PodcastGuests: Sapana Singh Appiah (Managing Trustee & Lead - Content & Training) & Chethana Marla (Trustee & Lead - Train The Teacher Program)Host: RJ Manjunath#EducationThroughConfidence #AarunyaFoundation #HolisticLearning #ChildEmpowerment #InspiringStories #HumanConnect #SocialImpact #FutureLeaders #TALRadioKannada #ಬದಲಾವಣೆಯಧ್ವನಿ #ಆತ್ಮವಿಶ್ವಾಸ #ಶಿಕ್ಷಣ #ಆರುಣ್ಯ #TouchALife #ಕನ್ನಡಪಾಡ್‌ಕಾಸ್ಟ್
Embed this episode
Ready to play
ಆತ್ಮವಿಶ್ವಾಸವೇ ಅಸಲಿ ಶಿಕ್ಷಣ: ಮಗುವಿನ ಅಂತರಂಗ ಬೆಳಗುವ ‘ಆರುಣ್ಯ’ದ ಪಯಣ
No transcript for this episode yet
Similar Episodes
No similar episodes found.