EPISODE · Mar 27, 2026 · 37 MIN
ಅಲ್ಪ ವಿಷಯಗಳ ಅಸಲಿ ಸಮಸ್ಯೆ ಮತ್ತು ಸಾಮಾಜಿಕ ಕನಸು
from TALRadio Kannada · host Touch A Life Foundation
ಪ್ರತಿ ಸಾಮಾಜಿಕ ಉದ್ಯಮಿಯೂ ಒಂದು ದೊಡ್ಡ ಬದಲಾವಣೆಯ ಕನಸಿನೊಂದಿಗೆ ಕೆಲಸ ಶುರು ಮಾಡ್ತಾರೆ. ಆದ್ರೆ ಹೋಗ್ತಾ ಹೋಗ್ತಾ ಆಫೀಸ್ ಕೆಲಸ, ಫೈಲ್‌ಗಳು, ಸಂಬಳ, ರಜೆ—ಇಂತಹ ಸಣ್ಣಪುಟ್ಟ ವಿಷಯಗಳಲ್ಲೇ ಮುಳುಗಿ ಹೋಗ್ತಾರೆ. ಇದನ್ನೇ 'ಅಲ್ಪ ವಿಷಯಗಳು' ಅಥವಾ 'Trivialities' ಅಂತಾರೆ. ಈ ಸಣ್ಣ ವಿಷಯಗಳು ನಮ್ಮ ದೊಡ್ಡ ಕನಸನ್ನು ಹೇಗೆ ಕೊಲ್ಲುತ್ತವೆ?"ಸಾಮಾಜಿಕ ಉದ್ಯಮಶೀಲತೆಯ ಸಿದ್ಧಸೂತ್ರಗಳು" ಸರಣಿಯ ಈ 8ನೇ ಸಂಚಿಕೆಯಲ್ಲಿ, ನಿರೂಪಕಿ ಚೂಡಾಮಣಿ ವಿಷಯ ತಜ್ಞರಾದ ಡಾ. ಕಲ್ಪನಾ ಸಂಪತ್ ಅವರೊಂದಿಗೆ ಈ ಬಗ್ಗೆ ಆಳವಾಗಿ ಮಾತಾಡಿದ್ದಾರೆ. ಇಲ್ಲಿ ಬರುವ 'ವಿಷಪೂರಿತ ಬಾಣದ' ಕಥೆ ನಮ್ಮ ಗಮನ ಹೇಗೆ ಬೇರೆಡೆಗೆ ಹರಿಯುತ್ತದೆ ಅನ್ನೋದನ್ನ ತುಂಬಾ ಸರಳವಾಗಿ ವಿವರಿಸುತ್ತೆ. ಒಂದು ಸಂಸ್ಥೆ ಬೆಳೆದರೂ ಅದರ 'ಆತ್ಮ' ಅಥವಾ ಉದ್ದೇಶವನ್ನ ಕಳೆದುಕೊಳ್ಳದೆ ಇರೋದು ಹೇಗೆ? ಅನ್ನೋದನ್ನ ತಿಳಿಯಲು ಈಗಲೇ ಟ್ಯೂನ್-ಇನ್ ಮಾಡಿ!Why does the "everyday" often kill our "extraordinary" dreams? Most social entrepreneurs start with a big vision but end up fighting administrative fires and office protocols. In Episode 8 of our series, "Keys to Social Entrepreneurship," we explore the "Trap of Trivialities" and how it suffocates your original mission.Host Choodamani sits down with expert Dr. Kalpana Sampath to discuss the powerful "Poisoned Arrow" story from her book. Learn how to stay professional without losing the "soul" of your mission and how to build a team driven by purpose, not just a paycheck. Stop being "busy" with the small stuff and start being "impactful" for your cause. Tune in now!Available on: TALRadio | Spotify | Apple PodcastExpert: Dr. Kalpana SampathHost: Choodamani#TALRadioKannada #KeysToSocialEntrepreneurship #IssueOfTrivialities #DrKalpanaSampath #Choodamani #SiddhaSutragalu #SocialImpact #LeadershipVision #SharedVision #LeadershipGrowth #KannadaPodcast #ImpactDriven #Inspiration #touchalife
Embed this episode
Ready to play
ಅಲ್ಪ ವಿಷಯಗಳ ಅಸಲಿ ಸಮಸ್ಯೆ ಮತ್ತು ಸಾಮಾಜಿಕ ಕನಸು
No transcript for this episode yet
Similar Episodes
No similar episodes found.