EPISODE · Sep 22, 2021 · 17 MIN
ಅನೇಕದಂತಾಲಂಕಾರ anēkadantālaṅkāra
from Secret of Kannada ಕನ್ನಡದ ಗುಟ್ಟು Kannadada Guttu · host Vishweshwar Dixit
ಕನ್ನಡದ ಗುಟ್ಟು: ಅಸಾಧ್ಯವನ್ನು ಸಾಧ್ಯಗೊಳಿಸುವುದೆ ಕನ್ನಡ - ಅನೇಕದಂತಾಲಂಕಾರ ಇದು "ಅನೇಕದಂತಾಲಂಕಾರ" ದ ನಿರೂಪಣೆ ಅಗಜಾನನ ಪದ್ಮಾರ್ಕಂ ಶ್ಲೋಕದಿಂದ ಪ್ರೇರಿತವಾಗಿ, ಅದನ್ನು ಚಾಲೆಂಜ್ ಆಗಿ ಗಣಿಸಿ, "ಸರಸ ಸಾಹಿತ್ಯ ಸಲ್ಲಾಪ" ವಾಟ್ಸಾಪ್ ಗುಂಪಿನಲ್ಲಿ ನಡೆದ ಚಮತ್ಕಾರಕ ಪದ್ಯ ರಚನೆಯ ಪ್ರಯೋಗದ ವಿವರ ಮತ್ತು ಫಲಿತಾಂಶಗಳು Secret of Kannada : anēkadantālaṅkāra - Asādhyavannu sādhyagoḷisuvude kannaḍa This serves as exposition on Anekadantalankara. Description and results of an experiment, conducted in "Sarasa sAhitya SallApa" WhatsApp group, in constructing "ingenious" poems Read at https://kannadakali.com/publications/... Watch at https://www.youtube.com/channel/UCCON6n4lEgj6NsPqCLZdDSw Listen at https://anchor.fm/kannadakali Like it? ...... Subscribe and Share! 00:00 ಕನ್ನಡದ ಗುಟ್ಟು 00:36 ಪೀಠಿಕೆ: ಅನೇಕದಂತಾಲಂಕಾರ 01:42 ಪ್ರೇರಣೆ : ಅಗಜಾನನ ಪದ್ಮಾರ್ಕಂ 05:28 ಅನೇಕದಂತಾಲಂಕಾರ 06:17 ಇಂಪಾಸಿಬಲ್ ಚಾಲೆಂಜು 07:13 ಗಣೇಶ ಒಲಿಯುವನೆ? 07:51 ಹಲವೊಂದು ಚಮತ್ಕಾರ 08:53 ಹೊರೆ, ತೊಂದರೆ ದೂರಿಸು 10:41 ಸಾವಿರದುರುವ ವರ ಕೊಡುವ 14:34 ವರ್ಣಾಲಂಕಾರ 15:16 ಕರಿಮೊಗದವನಲ್ಲ 16:53 Read/download/watch/listen 17:11 Credits
Embed this episode
NOW PLAYING
ಅನೇಕದಂತಾಲಂಕಾರ anēkadantālaṅkāra
No transcript for this episode yet
Similar Episodes
No similar episodes found.
Similar Podcasts
No similar podcasts found.