ಬದುಕಿಗೆ ನೆಮ್ಮದಿ ಕಲ್ಪಿಸುವ ಯೋಗ episode artwork

EPISODE · Jun 7, 2025 · 31 MIN

ಬದುಕಿಗೆ ನೆಮ್ಮದಿ ಕಲ್ಪಿಸುವ ಯೋಗ

from TALRadio Kannada · host Touch A Life Foundation

ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ; ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುವ ಒಂದು ಅದ್ಭುತ ಕಲೆ. ನಿಯಮಿತ ಯೋಗಾಭ್ಯಾಸದಿಂದ ದೈಹಿಕ ಆರೋಗ್ಯ ವೃದ್ಧಿಸುವುದಲ್ಲದೆ, ಮಾನಸಿಕವಾಗಿ ಕೂಡ , ಇದು ಒತ್ತಡವನ್ನು ಕಡಿಮೆ ಮಾಡಿ, ಮನಸ್ಸಿಗೆ ಶಾಂತಿ, ನೆಮ್ಮದಿ ಮತ್ತು ಏಕಾಗ್ರತೆಯನ್ನು ನೀಡುತ್ತದೆ. ಈ ಅದ್ಭುತ ಕಲೆ ಮತ್ತು ಅದರಿಂದಾಗುವ ಸಮಗ್ರ ಪ್ರಯೋಜನಗಳ ಬಗ್ಗೆ ಬೆಂಗಳೂರಿನ ಯುನಿಫಿಟೆನೆಸ್ ಸಂಸ್ಥೆಯ ಸಂಸ್ಥಾಪಕ ಮತ್ತು ಯೋಗ ಸಂಚಾಲಕರಾದ ಶಿವಕುಮಾರ್ ಎಸ್.ಎಸ್ ಅವರು ನಮ್ಮ ನಿರೂಪಕ ಆರ್.ಜೆ ಗುರು ಅವರೊಂದಿಗೆ ಅತ್ಯಂತ ಉಪಯುಕ್ತ ಮಾಹಿತಿ ಹಂಚಿಕೊಂಡಿದ್ದಾರೆ. ಈಗಲೇ ಟ್ಯೂನ್ ಮಾಡಿ ಮತ್ತು ಆರೋಗ್ಯವಂತ ಮತ್ತು ಸಮೃದ್ಧ ಜೀವನದತ್ತ ಕೊಂಡೊಯ್ಯುವ ಯೋಗದ ಬಗ್ಗೆ ಹೆಚ್ಚು ತಿಳಿಯಿರಿ. Yoga is more than exercise; it's an art that unites body, mind, and soul. It improves health, reduces stress, and brings peace. Shivakumar S.S., founder of Unifitness, discusses these benefits with RJ Guru. Tune in to learn more about leading a healthier life.#TALRadioKannada #Yoga #MindBodySpirit #YogaForLife #InnerPeace #StressRelief #PositiveVibes #HolisticHealth #YogaBenefits #SelfControl #FindYourBalance #ImportanceOfYoga #PeaceOfMind #PhysicalHealth #Tranquility #DailyYoga #NonProfit #TALRadio #TouchALife

Episode metadata supplied by the publisher feed · Published Jun 7, 2025

Embed this episode

Ready to play

ಬದುಕಿಗೆ ನೆಮ್ಮದಿ ಕಲ್ಪಿಸುವ ಯೋಗ

0:00 31:36

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of TALRadio Kannada?

This episode is 31 minutes long.

When was this TALRadio Kannada episode published?

This episode was published on June 7, 2025.

Can I download this TALRadio Kannada episode?

Yes. Use the download control on the episode player to save the publisher-provided media file.
URL copied to clipboard!