ಬ್ರಹ್ಮಚರ್ಯ ಎಂದರೆ ಕೇವಲ ಲೈಂಗಿಕತೆಯನ್ನು ತ್ಯಜಿಸುವುದೇ? episode artwork

EPISODE · Sep 17, 2024 · 13 MIN

ಬ್ರಹ್ಮಚರ್ಯ ಎಂದರೆ ಕೇವಲ ಲೈಂಗಿಕತೆಯನ್ನು ತ್ಯಜಿಸುವುದೇ?

from ಸದ್ಗುರು ಕನ್ನಡ Sadhguru Kannada · host Sadhguru Kannada

ಆಧ್ಯಾತ್ಮಿಕರಾಗಲು ಬ್ರಹ್ಮಚರ್ಯ ಅಗತ್ಯವೇ? ಎಂಬ ಪ್ರಶ್ನೆಯನ್ನು ಉತ್ತರಿಸುತ್ತಾ ಬ್ರಹ್ಮಚಾರಿಯಾಗುವುದು ಎಂದರೆ ಏನು ಎಂಬುದನ್ನು ಸದ್ಗುರು ವಿವರಿಸುತ್ತಾರೆ, ಎಲ್ಲರೂ ಬ್ರಹ್ಮಚಾರಿಗಳಾಗಬೇಕು ಎನ್ನುತ್ತಾರೆ! ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ :  https://www.youtube.com/@SadhguruKannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/ ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices

Episode metadata supplied by the publisher feed · Published Sep 17, 2024

Embed this episode

NOW PLAYING

ಬ್ರಹ್ಮಚರ್ಯ ಎಂದರೆ ಕೇವಲ ಲೈಂಗಿಕತೆಯನ್ನು ತ್ಯಜಿಸುವುದೇ?

0:00 13:00

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

Frequently Asked Questions

How long is this episode of ಸದ್ಗುರು ಕನ್ನಡ Sadhguru Kannada?

This episode is 13 minutes long.

When was this ಸದ್ಗುರು ಕನ್ನಡ Sadhguru Kannada episode published?

This episode was published on September 17, 2024.

Can I download this ಸದ್ಗುರು ಕನ್ನಡ Sadhguru Kannada episode?

Yes. Use the download control on the episode player to save the publisher-provided media file.
URL copied to clipboard!