EPISODE · Aug 7, 2025 · 12 MIN
ಚೆನ್ನುಡಿ: ಆಗಸ್ಟ್ 14ರ ಸಂಚಿಕೆ – ಮಂಗಳೂರು ಕನ್ನಡ ಕೇಳೋಣ ಬನ್ನಿ
from Prajavani · host Prajavani
https://www.prajavani.net/ಆಗಸ್ಟ್ 14ರ ಸಂಚಿಕೆಯ ಚೆನ್ನುಡಿ – ಸುಧಾ ಪಾಡ್‌ಕಾಸ್ಟ್‌ಗೆ...‘ನಮಸ್ಕಾರ, ಹೇಗಿದ್ದೀರಿ? ಊಟ ಆಯ್ತಾ’ ಅಂತ ಕೇಳುತ್ತಿದ್ದಂತೆ ಎದುರಿನಿಂದ ‘ನೀವು ಮಂಗ್ಳೂರಿನವರ’ ಅಂತ ಮರುಪ್ರಶ್ನೆ ಬಂದೇ ಬರುತ್ತದೆ. ‘ನಿಮ್ ಮಾತಲ್ಲೇ ತಿಳಿದುಬಿಡುತ್ತೆ ನೀವು ಮಂಗ್ಳೂರಿನವರು ಅಂತ’ ಎಂಬ ಉದ್ಗಾರವೂ ಜೊತೆಯಾಗುತ್ತದೆ. ಮಂಗಳೂರು ಭಾಷೆಯ ಘಮಲನ್ನು ‘ಚೆನ್ನುಡಿ’ಯಲ್ಲಿ ತೆರೆದಿಟ್ಟಿದ್ದಾರೆ ಕನ್ಸೆಪ್ಟಾ ಫೆರ್ನಾಂಡಿಸ್.
Embed this episode
NOW PLAYING
ಚೆನ್ನುಡಿ: ಆಗಸ್ಟ್ 14ರ ಸಂಚಿಕೆ – ಮಂಗಳೂರು ಕನ್ನಡ ಕೇಳೋಣ ಬನ್ನಿ
No transcript for this episode yet
Similar Episodes
No similar episodes found.