EPISODE · Jun 12, 2025 · 9 MIN
ಚೆನ್ನುಡಿ - ಸುಧಾ 12–6–2025
from Prajavani · host Prajavani
ನಾವಾಡುವ ನುಡಿಯ ವೈವಿಧ್ಯಮಯ ಬಗೆಗಳನ್ನು ‘ಚೆನ್ನುಡಿ’ ಸರಣಿಯಲ್ಲಿ ಈವಾರದಿಂದ ಕೇಳಬಹುದಾಗಿದೆ. ಭಾಷಾ ಕೋಸಂಬರಿಯಂತೆನಿಸುವ ಉರ್ದು, ಪಾರ್ಸಿ, ತೆಲುಗು, ಮರಾಠಿ ಮಾತುಗಳನ್ನು ತನ್ನವೇ ಆಗಿಸಿಕೊಂಡಿರುವ ಬೀದರಿನ ಭಾಷೆ ನಿಮ್ಮ ಕೇಳ್ವಿಕೆಗೆ ಇಲ್ಲಿ ನೀಡಲಾಗಿದೆ.ಧರಿನಾಡು ಎಂದೆನಿಸಿಕೊಂಡಿರುವ ಬೀದರಿನ ಮಾತುಕತೆ ಲೇಖಕಿ ಬಿ.ಜಿ. ಸೋನಾರೆ ಅವರ ಧ್ವನಿಯಲ್ಲಿSUDHA PRAJAVANIಪ್ರಜಾವಾಣಿಪರಿಕಲ್ಪನೆ: ರಶ್ಮಿ ಎಸ್ತಾಂತ್ರಿಕ ನೆರವು: ಗಿರೀಶ ದೊಡ್ಡಮನಿ
Embed this episode
NOW PLAYING
ಚೆನ್ನುಡಿ - ಸುಧಾ 12–6–2025
0:00
9:37
1×
No transcript for this episode yet
Similar Episodes
No similar episodes found.
Similar Podcasts
Frequently Asked Questions
How long is this episode of Prajavani?
This episode is 9 minutes long.
When was this Prajavani episode published?
This episode was published on June 12, 2025.
Can I download this Prajavani episode?
Yes. Use the download control on the episode player to save the publisher-provided media file.
URL copied to clipboard!