EPISODE · Jun 27, 2025 · 38 MIN
ದಿವ್ಯಾಂಗರ ಬಾಳಿಗೆ ಬೆಳಕಾದ ಡಾ. ಸಂಗೀತಾ ಜಿ ಏನ್
from TALRadio Kannada · host Touch A Life Foundation
ಸ್ವತಃ ದಿವ್ಯಾಂಗರಾದರೂ, ಬದುಕಿನ ಕಷ್ಟಗಳಿಗೆ ಎದೆಗುಂದದೆ, ಎಲ್ಲವನ್ನೂ ಛಲದಿಂದ ಸ್ವೀಕರಿಸಿ ಇತರ ದಿವ್ಯಾಂಗರ ಬಾಳಿನಲ್ಲಿ ಆಶಾಕಿರಣವಾದ ಡಾ. ಸಂಗೀತಾ ಜಿ ಏನ್ ಅವರ ಸ್ಫೂರ್ತಿಯ ಕಥೆಯಿದು. ಸಮಾಜ ಸೇವಕಿಯಾಗಿ, ಲೇಖಕಿಯಾಗಿ, ದಿವ್ಯಾಂಗ ಮಕ್ಕಳಿಗೆ ಬೆಂಬಲ ನೀಡುವ ಮಾರ್ಗದರ್ಶಕಿಯಾಗಿ ಹೀಗೆ ಅವರ ಕಾರ್ಯಕ್ಷೇತ್ರದ ವ್ಯಾಪ್ತಿ ಅಪಾರವಾದದ್ದು. ಪ್ರತಿಷ್ಠಿತ ವೇದೇಕೆಯಾದ ಟೆಡ್ ಎಕ್ಸ್ (TedX) ನಲ್ಲಿ "ವಿಶೇಷ ಸಾಮರ್ಥ್ಯ ಹೊಂದಿರುವ ಜನರಿಗೆ ಗುರುತಿನ ಚೀಟಿ (ಸ್ಮಾರ್ಟ್‌ಕಾರ್ಡ್) ಒದಗಿಸುವುದು” ಎಂಬ ವಿಷಯದ ಕುರಿತು ಮಾತನಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ವಿಶೇಷ ಚೇತನರಿಗೆ ಸ್ವಾವಲಂಬನೆಯ ದೃಷ್ಟಿ ನೀಡಿದ ಅಪೂರ್ವ ಸಾಧಕಿ ಸಂಗೀತಾ ಜಿ ಏನ್ ತಮ್ಮ ಕಥೆಯನ್ನ ನಮ್ಮ ನಿರೂಪಕಿ ಆರ್ ಜೆ ವಾಣಿ ಅವರೊಂದಿಗೆ ಹಂಚಿಕೊಂಡಿದ್ದಾರೆ. ಈಗಲೇ ಟ್ಯೂನ್ ಮಾಡಿ ಈ ಸ್ಫೂರ್ತಿ ತುಂಬುವ ಸಂವಾದದಲ್ಲಿ ಜೊತೆಯಾಗಿ.An inspiring story of Dr. Sangeetha N, a differently-abled social worker, author, and TedX speaker. She has become a beacon of hope by overcoming personal challenges to champion self-reliance and empowerment for people with special abilities.#TALRadioKannada #DrSangeethaN #Inspiration #DifferentlyAbled #Empowerment #SelfReliance #TedX #SocialWork #NonProfit #TALRadio #TouchALife
Embed this episode
Ready to play
ದಿವ್ಯಾಂಗರ ಬಾಳಿಗೆ ಬೆಳಕಾದ ಡಾ. ಸಂಗೀತಾ ಜಿ ಏನ್
No transcript for this episode yet
Similar Episodes
No similar episodes found.