E05: Ideas in Scott Adam's Loser Think - ಕಾರ್ಟೂನಿಸ್ಟ್ ಸ್ಕಾಟ್ ಆಡಮ್ಸ್ ರ ಲೂಸರ್ ಥಿಂಕ್ ಪುಸ್ತಕದ ಕೆಲವು ವಿಚಾರಗಳು  episode artwork

EPISODE · May 3, 2020 · 1H 36M

E05: Ideas in Scott Adam's Loser Think - ಕಾರ್ಟೂನಿಸ್ಟ್ ಸ್ಕಾಟ್ ಆಡಮ್ಸ್ ರ ಲೂಸರ್ ಥಿಂಕ್ ಪುಸ್ತಕದ ಕೆಲವು ವಿಚಾರಗಳು

from AraliKatte ಅರಳಿಕಟ್ಟೆ · host AraliKatte

ನೂರು ಹಗ್ಗಗಳನ್ನ ಹಾವು ಅಂದುಕೊಂಡರೆ ಯಾವುದೇ ನಷ್ಟವಿಲ್ಲ ಆದರೆ ಒಂದು ಹಾವನ್ನು ಹಗ್ಗ ಎಂದು ಭಾವಿಸಿದರೆ ಅದು ಪ್ರಾಣಾಘಾತುಕವಾದೀತು ಎನ್ನುವ ಮನುಷ್ಯ ವಿಕಾಸದ ತಥ್ಯಕ್ಕೂ ಅರ್ನಬ್ ಗೋಸ್ವಾಮಿಯ ಬಫೆ ಮಾದರಿಯ ಪ್ಯಾನಲ್ ಚರ್ಚೆಗೂ ಏನು ಸಂಬಂಧ? ಪ್ರತಿ ತಲೆಮಾರಿನ ಹಿರಿಯರು ತಮ್ಮ ಬಾಲ್ಯದ ಅಥವಾ ಯೌವನದ ದಿನಗಳು ಸ್ವರ್ಣಯುಗ, ಆ ಯುಗದ ಸಂಗೀತ, ಹಾಡುಗಳು, ಸಿನೆಮಾಗಳು, ಜೀವನ ಪದ್ಧತಿಯೇ ಶ್ರೇಷ್ಠ ಎಂದು ಭಾವಿಸುವುದರಲ್ಲಿ ಸತ್ಯ ಎಷ್ಟಿದೆ? ಆಫೀಸಿನ ಮೀಟಿಂಗುಗಳಲ್ಲಿ, ಫೇಸ್ ಬುಕ್ಕಿನ ಚರ್ಚೆಗಳಲ್ಲಿ ಕೆಲವೊಮ್ಮೆ ದಡ್ದತನ ನಟಿಸುವುದು ನಿಜಕ್ಕೂ ಜಾಣತನ ಎಂದು ಸ್ಕಾಟ್ ಆಡಮ್ಸ್ ಹೇಳುವುದರ ಹಿಂದಿನ ತರ್ಕವೇನು? ಸಾಮಾಜಿಕ ತಾಣಗಳಲ್ಲಿ ನಾವು ರಾಜಕೀಯ, ಸಾಮಾಜಿಕ ವಿಷಯಗಳನ್ನ ಚರ್ಚೆ ಮಾಡುವಾಗ ನಿಜಕ್ಕೂ ಸತ್ಯವನ್ನು ಅರಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವಾ ಅಥವಾ ನಾವು ಓದುವ ಪತ್ರಿಕೆ, ನೋಡುವ ಸುದ್ದಿ ಮಾಧ್ಯಮದಿಂದ ಅಂಟಿಸಿಕೊಂಡ ಅಭಿಪ್ರಾಯಗಳನ್ನು ಇನ್ನೊಬ್ಬರಿಗೆ ದಾಟಿಸುತ್ತೇವಾ? ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಮುಕುಂದ್ ಸೆತ್ಲೂರ್ , ವಾಸುಕಿ ರಾಘವನ್ ಹಾಗೂ ಸುಪ್ರೀತ್ ಕೆ ಎಸ್ . Recording date: 03 May 2020 Credits: Music : Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published May 3, 2020

Embed this episode

NOW PLAYING

E05: Ideas in Scott Adam's Loser Think - ಕಾರ್ಟೂನಿಸ್ಟ್ ಸ್ಕಾಟ್ ಆಡಮ್ಸ್ ರ ಲೂಸರ್ ಥಿಂಕ್ ಪುಸ್ತಕದ ಕೆಲವು ವಿಚಾರಗಳು

0:00 1:36:36

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 36 minutes long.

When was this AraliKatte ಅರಳಿಕಟ್ಟೆ episode published?

This episode was published on May 3, 2020.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!