E07: Indian ancient financial systems - ಭಾರತದ ಪ್ರಾಚೀನ ಹಣಕಾಸು ಪದ್ಧತಿಗಳು  episode artwork

EPISODE · May 17, 2020 · 1H 13M

E07: Indian ancient financial systems - ಭಾರತದ ಪ್ರಾಚೀನ ಹಣಕಾಸು ಪದ್ಧತಿಗಳು

from AraliKatte ಅರಳಿಕಟ್ಟೆ · host AraliKatte

ವ್ಯಾಸಂಗದಲ್ಲಿ ಮೆಕಾನಿಕಲ್ ಇಂಜಿಯರ್, ವೃತ್ತಿಯಲ್ಲಿ ವರ್ತಕರು, ಪ್ರವೃತ್ತಿಯಲ್ಲಿ ಇತಿಹಾಸ ಪ್ರಿಯರು, ಟಿಪ್ಪು ಸುಲ್ತಾನನ ಆಳ್ವಿಕೆಯ ಕುರಿತು ಆಳವಾಗಿ ಸಂಶೋಧನೆ ಮಾಡಿರುವ ನಿತಿನ್ ಜಾರ್ಜ್ ಓಲಿಕಾರ ಈ ಸಂಚಿಕೆಯ ಅರಳಿಕಟ್ಟೆ ಪಾಡ್ ಕಾಸ್ಟಿನಲ್ಲಿ ನಮ್ಮೊಂದಿಗಿದ್ದಾರೆ. ಮಾರ್ವಾಡಿ, ಚೆಟ್ಟಿಯಾರ್, ಮುಲ್ತಾನಿ, ಸಿಂಧಿ, ಶೆಟ್ಟಿ ಮುಂತಾದ ಜನಾಂಗಗಳು ಪ್ರಾಚೀನ ಭಾರತದಲ್ಲಿನ ಹಣಕಾಸು ವ್ಯವಸ್ಥೆಯ ಅವಿಭಾಜ್ಯ ಅಂಗಗಳಾಗಿದ್ದು ಹೇಗೆ? ಅವರ ಪ್ರಭಾವ ಎಷ್ಟರ ಮಟ್ಟಿಗೆ ಆವರಿಸಿತ್ತು? ಹಣಕಾಸು, ಲೇವಾದೇವಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೇವಲ ಕೆಲವು ಜಾತಿಯ ಜನರು ತೊಡಗಿಸಿಕೊಂಡಿದ್ದು ಭಾರತಕ್ಕೆ ವಿಶಿಷ್ಟವಾದ ವಿಚಾರವೇ ಅಥವಾ ಜಗತ್ತಿನ ಬೇರೆ ಪ್ರದೇಶಗಳಲ್ಲೂ ನಾವು ಈ ಬಗೆಯ ಪ್ರಭಾವವನ್ನು ಕಾಣಬಹುದೇ?

Episode metadata supplied by the publisher feed · Published May 17, 2020

Embed this episode

NOW PLAYING

E07: Indian ancient financial systems - ಭಾರತದ ಪ್ರಾಚೀನ ಹಣಕಾಸು ಪದ್ಧತಿಗಳು

0:00 1:13:05

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 13 minutes long.

When was this AraliKatte ಅರಳಿಕಟ್ಟೆ episode published?

This episode was published on May 17, 2020.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!