EPISODE · May 24, 2020 · 1H 36M
E08: Yuval Noah Harari's Sapiens - ಯುವಾಲ್ ನೋಹ ಹರಾರಿ ಪುಸ್ತಕ ಸೇಪಿಯನ್ಸ್
from AraliKatte ಅರಳಿಕಟ್ಟೆ · host AraliKatte
ಇಸ್ರೇಲಿನ ಹಿಬ್ರೂ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿರುವ ಯುವಲ್ ನೋಹ ಹರಾರಿಯವರ ಸುಪ್ರಸಿದ್ಧವಾದ ಪುಸ್ತಕ ಸೇಪಿಯನ್ಸ್ ೪೫ ಕ್ಕಿಂತ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ. ಈ ಪುಸ್ತಕದಲ್ಲಿರುವ ವಿಚಾರಗಳನ್ನು ಅರಳಿಕಟ್ಟೆಯ ಈ ಸಂಚಿಕೆಯಲ್ಲಿ ನಾವು ಚರ್ಚೆಗೆ ಎತ್ತಿಕೊಂಡಿದ್ದೇವೆ. ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಸುನೀಲ್ ದಾಸಪ್ಪನವರ್, ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್. Credits: Music : Crescents by Ketsa Licensed under creative commons. Icon made by Freepik from www.flaticon.com
Embed this episode
Ready to play
E08: Yuval Noah Harari's Sapiens - ಯುವಾಲ್ ನೋಹ ಹರಾರಿ ಪುಸ್ತಕ ಸೇಪಿಯನ್ಸ್
No transcript for this episode yet
Similar Episodes
No similar episodes found.
Similar Podcasts
No similar podcasts found.