EPISODE · Jun 21, 2020 · 1H 5M
E13: Frog loving conservationists final part - ಕಪ್ಪೆ ಪ್ರಿಯ ಪರಿಸರವಾದಿಗಳು ಅಂತಿಮ ಭಾಗ
from AraliKatte ಅರಳಿಕಟ್ಟೆ · host AraliKatte
ಹುಲಿ, ಆನೆಯಂತಹ ದೊಡ್ಡ ಪ್ರಾಣಿಗಳ ಜೀವ ಪರಿಸರ ಶಾಸ್ತ್ರವನ್ನು ಅಧ್ಯಯನ ಮಾಡುವವರು ಅನೇಕರಿದ್ದಾರೆ. ಆದರೆ ಕಪ್ಪೆಗಳಂತಹ ಸಣ್ಣ ಜೀವಿಗಳ ಪರಿಸರವನ್ನು ಅಧ್ಯಯನ ಮಾಡುವುದರಿಂದ ನಾವು ಪರಿಸರದಲ್ಲಿನ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ನಂಬಿರುವ ಎಕಾಲಜಿಸ್ಟ್ ದಂಪತಿ ಗುರುರಾಜ್ ಹಾಗೂ ಪ್ರೀತಿಯವರ ಜತೆಗಿನ ನಮ್ಮ ಮಾತುಕತೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ಹದಿಮೂರನೆಯ ಸಂಚಿಕೆಯಲ್ಲಿ ನಿಮ್ಮೆದುರಿಗಿದೆ. Credits: Music : Crescents by Ketsa Licensed under creative commons. Icon made by Freepik from www.flaticon.com
Embed this episode
Ready to play
E13: Frog loving conservationists final part - ಕಪ್ಪೆ ಪ್ರಿಯ ಪರಿಸರವಾದಿಗಳು ಅಂತಿಮ ಭಾಗ
No transcript for this episode yet
Similar Episodes
No similar episodes found.
Similar Podcasts
No similar podcasts found.