E15: A doctor working in conflict zones Part 2/2 - ಗಡಿಯಿಲ್ಲದ ವೈದ್ಯರು ಅಂತಿಮ ಭಾಗ  episode artwork

EPISODE · Jul 12, 2020 · 1H 12M

E15: A doctor working in conflict zones Part 2/2 - ಗಡಿಯಿಲ್ಲದ ವೈದ್ಯರು ಅಂತಿಮ ಭಾಗ

from AraliKatte ಅರಳಿಕಟ್ಟೆ · host AraliKatte

ಸಿರಿಯಾ, ಯೆಮೆನ್, ಅಫಘಾನಿಸ್ಥಾನ, ಭಾರತದೊಳಗಿನ ಕಾಶ್ಮೀರ, ಮಣಿಪುರ, ಛತ್ತೀಸ್ ಘಡ ಮೊದಲಾದ ಸಂಘರ್ಷಮಯ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಗಳನ್ನು ಒದಗಿಸುವ ಗಡಿಗಳಿಲ್ಲದ ವೈದ್ಯರು ಸಂಸ್ಥೆಯಲ್ಲಿ ಕೆಲಸ ಮಾಡುವ ವೈದ್ಯ ಡಾ. ಹಿಮಾಂಶು ಅಕ್ಕಮಹಾದೇವಿಯವರೊಂದಿಗಿನ ಮಾತುಕತೆಯ ಎರಡನೆಯ ಭಾಗ ಅರಳಿಕಟ್ಟೆಯ ಹದಿನೈದನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. ಈ ಸಂಚಿಕೆಯಲ್ಲಿ ನಾವು ರೆಡ್ ಕ್ರಾಸ್ ನಿಂದ ಎಂ ಎಫ್ ಎಸ್ (ಮೆಡಿಸಿನ್ ಸಾನ್ ಫ್ರಾಂಟಿಯೇರ್) ಹೇಗೆ ಭಿನ್ನ, ಸಂಸ್ಥೆ ಶುರುವಾದದ್ದು ಹೇಗೆ, ಅದು ಹೇಗೆ ಕೆಲಸ ಮಾಡುತ್ತದೆ, ಸಂಘರ್ಷಗಳಿರುವ ಪ್ರದೇಶಗಳಲ್ಲಿ ಕೆಲಸ ಮಾಡುವ ವೈದ್ಯರು ಎದುರಿಸುವ ಸಮಸ್ಯೆಗಳೇನು, ಭಾರತದಲ್ಲಿನ ಹಲವು ಪ್ರದೇಶಗಳಲ್ಲಿ ಕೆಲಸ ಮಾಡಿರುವ ಹಿಮಾಂಶು ಸಂಘರ್ಷಗಳ ಬಗ್ಗೆ ಪಡೆದ ಒಳನೋಟಗಳೇನು ಎಂದು ಚರ್ಚಿಸಿದ್ದೇವೆ. ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಡಾ. ಹಿಮಾಂಶು ಅಕ್ಕಮಹಾದೇವಿ, ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್. Credits: Music : Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published Jul 12, 2020

Embed this episode

NOW PLAYING

E15: A doctor working in conflict zones Part 2/2 - ಗಡಿಯಿಲ್ಲದ ವೈದ್ಯರು ಅಂತಿಮ ಭಾಗ

0:00 1:12:00

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 12 minutes long.

When was this AraliKatte ಅರಳಿಕಟ್ಟೆ episode published?

This episode was published on July 12, 2020.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!