EPISODE · Jul 19, 2020 · 56 MIN
E16: A few mental models to understand the world Part 1/2, ಕೆಲವು ಉಪಯುಕ್ತ ಮಾನಸಿಕ ಮಾದರಿಗಳು ಭಾಗ ೧/೨
from AraliKatte ಅರಳಿಕಟ್ಟೆ · host AraliKatte
ಅರಳಿಕಟ್ಟೆಯ ಹದಿನಾರನೆಯ ಸಂಚಿಕೆಯಲ್ಲಿ ನಾವು ಜಗತ್ತನ್ನು ನೋಡಲು, ಅರ್ಥ ಮಾಡಿಕೊಳ್ಳಲು ಇರುವ ಕೆಲವು ಉಪಯುಕ್ತ ಮಾನಸಿಕ ಮಾದರಿಗಳನ್ನು ಚರ್ಚಿಸಿದ್ದೇವೆ. ಏನೂ ತಿಳಿದಿರದ ಜನರು ಏಕೆ ತಮ್ಮನ್ನು ತಾವು ಬುದ್ಧಿವಂತರು ಎಂದು ಭಾವಿಸುತ್ತಾರೆ? ಸರಾಸರಿ ನಾಲ್ಕು ಅಡಿ ಆಳವಿರುವ ನದಿಯನ್ನು ನೀವು ದಾಟಬಹುದೇ? ಸಿಂಪ್ಸನ್ಸ್ ಪ್ಯಾರಡಾಕ್ಸ್ ಎಂದರೇನು? ತಥ್ಯ, ಚಾರ್ಟುಗಳನ್ನು ಬಳಸಿ ಸುಳ್ಳನ್ನು ಹೇಳಲು ಸಾಧ್ಯವೇ? ಇವೇ ಮೊದಲಾದ ಕುತೂಹಲಕಾರಿ ವಿಷಯಗಳನ್ನು ಚರ್ಚಿಸಿದ್ದೇವೆ. ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್. Credits: Music : Crescents by Ketsa Licensed under creative commons. Icon made by Freepik from www.flaticon.com
Embed this episode
Ready to play
E16: A few mental models to understand the world Part 1/2, ಕೆಲವು ಉಪಯುಕ್ತ ಮಾನಸಿಕ ಮಾದರಿಗಳು ಭಾಗ ೧/೨
No transcript for this episode yet
Similar Episodes
No similar episodes found.
Similar Podcasts
No similar podcasts found.