E19: Parents who adopted home schooling - ಮನೆಯಲ್ಲೇ ಶಾಲೆ ಶುರುಮಾಡಿದ ಪೋಷಕರ ಅನುಭವ  episode artwork

EPISODE · Aug 10, 2020 · 1H 26M

E19: Parents who adopted home schooling - ಮನೆಯಲ್ಲೇ ಶಾಲೆ ಶುರುಮಾಡಿದ ಪೋಷಕರ ಅನುಭವ

from AraliKatte ಅರಳಿಕಟ್ಟೆ · host AraliKatte

ಹನ್ನೊಂದು ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿದ ರಮ್ಯ ಭಾರದ್ವಾಜ್ ತಮ್ಮ ಅವಳಿ ಜವಳಿ ಹೆಣ್ಣು ಮಕ್ಕಳನ್ನು ಶಾಲೆಯಿಂದ ತೆಗೆಸಿ ಮನೆಯಲ್ಲಿಯೇ ಬೆಳೆಸುತ್ತಿದ್ದಾರೆ. ಅವರ ಪತಿ ಗಂಗಾಧರ್ ಕೃಷ್ಣನ್ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದು ಹೊಸ ಅನುಭವಗಳಿಗೆ ಒಡ್ಡುತ್ತಾರೆ. ಇದನ್ನು ಅವರು ಹೋಮ್ ಸ್ಕೂಲಿಂಗ್, ರೋಡ್ ಸ್ಕೂಲಿಂಗ್, ಅನ್ ಸ್ಕೂಲಿಂಗ್ ಎಂದು ಕರೆಯುತ್ತಾರೆ. ದೇಶವ್ಯಾಪಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇ ಪಿ) ಕುರಿತು ಚರ್ಚೆಯಾಗುತ್ತಿದ್ದರೆ, ಶಾಲೆಯ ಶಿಕ್ಷಣವೇ ಬೇಡ ಮನೆಯಲ್ಲಿಯೇ ಮಕ್ಕಳನ್ನು ಬೆಳೆಸುತ್ತೇವೆ ಎನ್ನುವ ಈ ಪೋಷಕರ ಜೊತೆಗೆ ನಡೆಸಿದ ಮಾತುಕತೆ ಅರಳಿಕಟ್ಟೆಯ ಹತ್ತೊಂಭತ್ತನೆಯ ಸಂಚಿಯಲ್ಲಿ ನಿಮ್ಮ ಮುಂದಿದೆ. ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಗಂಗಾಧರ್ ಕೃಷ್ಣನ್,ರಮ್ಯ ಭಾರದ್ವಾಜ್, ಮುಕುಂದ್ ಸೆತ್ಲೂರ್ ಹಾಗೂ ಸುಪ್ರೀತ್ ಕೆ ಎಸ್. Recording date: 20 July 2020 Credits: Music : Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published Aug 10, 2020

Embed this episode

Ready to play

E19: Parents who adopted home schooling - ಮನೆಯಲ್ಲೇ ಶಾಲೆ ಶುರುಮಾಡಿದ ಪೋಷಕರ ಅನುಭವ

0:00 1:26:40

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 26 minutes long.

When was this AraliKatte ಅರಳಿಕಟ್ಟೆ episode published?

This episode was published on August 10, 2020.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!