ಎಡೆಬಿಡದೆ ಪ್ರಾರ್ಥಿಸಿರಿ - Pray without ceasing - Ondhe Marga - 9th October 2026
from FEBA Online - Kannada Hosted by FEBAOnline-Kannada
ಈ ಪಾಡ್‌ಕಾಸ್ಟ್‌ನಲ್ಲಿ “ಎಡೆಬಿಡದೆ ಪ್ರಾರ್ಥಿಸಿರಿ” ಎಂಬ ದೇವರ ವಾಕ್ಯದ ಕರೆಯನ್ನು ಕುರಿತು ತಿಳಿದುಕೊಳ್ಳೋಣ. 1 ಥೆಸಲೋನಿಕ 5:17 ನಮಗೆ ಪ್ರಾರ್ಥನೆಯು ಕೇವಲ ಕಷ್ಟದ ಸಮಯದಲ್ಲಿ ಮಾತ್ರವಲ್ಲ, ಜೀವನದ ಪ್ರತಿಯೊಂದು ಸಂದರ್ಭದಲ್ಲಿಯೂ ದೇವರೊಂದಿಗೆ ನಿರಂತರವಾದ ಸಂಬಂಧವನ್ನು ಹೊಂದಿರುವುದಾಗಿದೆ ಎಂದು ನೆನಪಿಸುತ್ತದೆ. ನಮ್ಮ ಸಂತೋಷಗಳು, ಕಷ್ಟಗಳು ಮತ್ತು ಅಗತ್ಯಗಳನ್ನು ದೇವರ ಮುಂದೆ ತಂದು, ಎಲ್ಲ ಸಂದರ್ಭಗಳಲ್ಲಿಯೂ ಆತನನ್ನು ನಂಬುತ್ತಾ ನಿರಂತರವಾಗಿ ಪ್ರಾರ್ಥಿಸುವ ಜೀವನವನ್ನು ಬೆಳೆಸಿಕೊಳ್ಳೋಣ. This episode reflects on the biblical call to “pray without ceasing” from 1 Thessalonians 5:17. Prayer is not only for times of trouble but a continuous relationship with God through every season of life. The speaker shares on the importance of staying connected to God through prayer, trusting Him in every circumstance, and bringing our joys, struggles, and needs before Him. WhatsApp/Call: +91 9902606453 Email: [email protected]
Embed this episode
What this episode covers
ಈ ಪಾಡ್‌ಕಾಸ್ಟ್‌ನಲ್ಲಿ “ಎಡೆಬಿಡದೆ ಪ್ರಾರ್ಥಿಸಿರಿ” ಎಂಬ ದೇವರ ವಾಕ್ಯದ ಕರೆಯನ್ನು ಕುರಿತು ತಿಳಿದುಕೊಳ್ಳೋಣ. 1 ಥೆಸಲೋನಿಕ 5:17 ನಮಗೆ ಪ್ರಾರ್ಥನೆಯು ಕೇವಲ ಕಷ್ಟದ ಸಮಯದಲ್ಲಿ ಮಾತ್ರವಲ್ಲ, ಜೀವನದ ಪ್ರತಿಯೊಂದು ಸಂದರ್ಭದಲ್ಲಿಯೂ ದೇವರೊಂದಿಗೆ ನಿರಂತರವಾದ ಸಂಬಂಧವನ್ನು ಹೊಂದಿರುವುದಾಗಿದೆ ಎಂದು ನೆನಪಿಸುತ್ತದೆ. ನಮ್ಮ ಸಂತೋಷಗಳು, ಕಷ್ಟಗಳು ಮತ್ತು ಅಗತ್ಯಗಳನ್ನು ದೇವರ ಮುಂದೆ ತಂದು, ಎಲ್ಲ ಸಂದರ್ಭಗಳಲ್ಲಿಯೂ ಆತನನ್ನು ನಂಬುತ್ತಾ ನಿರಂತರವಾಗಿ ಪ್ರಾರ್ಥಿಸುವ ಜೀವನವನ್ನು ಬೆಳೆಸಿಕೊಳ್ಳೋಣ.
No transcript yet.