Ep106: ಕಲಾವಿದರ ಅತಿಮಾನುಷ ಶಕ್ತಿ ಹಾಗೂ ಸಾಮನ್ಯತೆ- Duality of a performer: Super human & mundane- Raghu Dixit 1/2 episode artwork

EPISODE · Jan 8, 2023 · 1H 5M

Ep106: ಕಲಾವಿದರ ಅತಿಮಾನುಷ ಶಕ್ತಿ ಹಾಗೂ ಸಾಮನ್ಯತೆ- Duality of a performer: Super human & mundane- Raghu Dixit 1/2

from AraliKatte ಅರಳಿಕಟ್ಟೆ · host AraliKatte

ಈ ಸಂಚಿಕೆಯ ಪ್ರಾಯೋಜಕರು ಕೇಳಿ ಕಥೆಯ ಆಡಿಯೋ ಬುಕ್ಸ್. ರಘು ದೀಕ್ಷಿತ್ ಸಂಗೀತದಲ್ಲಿ ಸುಮಾರು ೨೦ ವರುಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಂಗೀತ ಸಂಯೋಜನೆಯಲ್ಲಿ, ದೇಶ ವಿದೇಶಗಳಲ್ಲಿ ನಡೆದ ಲೈವ್ ಕಾನ್ಸರ್ಟ್ ಗಳಲ್ಲಿ ತಮ್ಮದೇ ವಿಶೇಷತೆಯನ್ನು ಮೆರೆದಿದ್ದಾರೆ. ಅರಳಿಕಟ್ಟೆಯಲ್ಲಿ ಮಾತಾಡುತ್ತಾ ಅವರು ತಮ್ಮ ಬೆಳೆದುಬಂದ ರೀತಿಯ ಬಗ್ಗೆ, ನೃತ್ಯದಲ್ಲಿನ ತರಬೇತಿ ಹೇಗೆ ತಮ್ಮ ಸಂಗೀತಕ್ಕೆ ಪೂರಕವಾಯಿತು, ತಮ್ಮ ಸೃಜನಶೀಲತೆಯ ಬಗ್ಗೆ, ಯಶಸ್ಸಿನ ಹಿಂದಿನ ಸಂತಸ ದುಃಖಗಳ ಬಗ್ಗೆ ನಿರರ್ಗಳವಾಗಿ, ಮನಬಿಚ್ಚಿ ಮಾತಾಡಿದ್ದಾರೆ ಈ ಚರ್ಚೆ ಅರಳಿಕಟ್ಟೆಯ ಎರಡು ಸಂಚಿಕೆಗಳಲ್ಲಿ ಮೂಡಿ ಬರಲಿದೆ. ಮೊದಲ ಸಂಚಿಕೆ ನಿಮ್ಮ ಮುಂದಿದೆ. 00:00 - ಇಂಟ್ರೋ 01:24 - ಒಬ್ಬ ಸಿನಿಮಾ ನಿರ್ಮಾಪಕನಾಗಿ ರಘು 06:27 - ಸಂಗೀತಕ್ಕೆ ಕಾಲಿಟ್ಟ ಕಥೆ 10:51 - ಬಾಲ್ಯದ ಪ್ರಭಾವಗಳು 17:13 - ಲಾಸ್ಟ್ ಬೆಂಚ್ ಸ್ಟೂಡೆಂಟು ಆದ್ರೆ ಒಳ್ಳೆ ಹುಡುಗ 18:26 - ಟೇಪ್ ರೇಕಾರ್ಡರ್ ಇಲ್ಲದ ಮನೆ 23:03 - ಕಾಸ್ಟೂಮ್ 30:46 - ಸಂಗೀತದ ಶೈಲಿ ಹಾಗೂ ಕೇಳುಗರು 39:55 - ತನ್ಮಯತೆ ಹಾಗೂ ಪರಕಾಯ ಪ್ರವೇಶ 48:04 - ಪ್ರೇಕ್ಷಕರನ್ನು ನಿರ್ದೇಶಿಸುವ ಅಗತ್ಯ 56:59 - ತನ್ಮಯತೆಗೆ ಸಿದ್ಧ ಆಚರಣೆಗಳ ಅಗತ್ಯ 58:55 - ಸಂಗೀತ ಸಂಯೋಜನೆ Recording date: ೦5 January 2023 Credits: Music: Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published Jan 8, 2023

Embed this episode

Ready to play

Ep106: ಕಲಾವಿದರ ಅತಿಮಾನುಷ ಶಕ್ತಿ ಹಾಗೂ ಸಾಮನ್ಯತೆ- Duality of a performer: Super human & mundane- Raghu Dixit 1/2

0:00 1:05:55

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 5 minutes long.

When was this AraliKatte ಅರಳಿಕಟ್ಟೆ episode published?

This episode was published on January 8, 2023.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!