Ep24: Mathew Walker's book "Why We sleep?" - ನಾವೇಕೆ ನಿದ್ರಿಸುತ್ತೇವೆ? episode artwork

EPISODE · Sep 14, 2020 · 55 MIN

Ep24: Mathew Walker's book "Why We sleep?" - ನಾವೇಕೆ ನಿದ್ರಿಸುತ್ತೇವೆ?

from AraliKatte ಅರಳಿಕಟ್ಟೆ · host AraliKatte

ತಿನ್ನಲು ಆಹಾರವಿಲ್ಲದೆ ಮನುಷ್ಯ ದಿನಗಟ್ಟಲೆ ಬದುಕಿರಬಲ್ಲ ಆದರೆ ಸತತವಾಗಿ ನಿದ್ದೆಯನ್ನು ತಪ್ಪಿಸಿದರೆ ಬದುಕಿರಲು ಅಸಾಧ್ಯ. ದಿನದ ಮೂರನೇ ಒಂದು ಭಾಗವನ್ನು ನಾವು ನಿದ್ದೆಯಲ್ಲಿ ಕಳೆಯುತ್ತೇವೆ. ಮನುಷ್ಯರಷ್ಟೇ ಅಲ್ಲ, ಇದುವರೆಗೆ ಅಧ್ಯಯನ ಮಾಡಿರುವ ಪ್ರತಿಯೊಂದು ಪ್ರಾಣಿಗೂ ನಿದ್ದೆ ಅತ್ಯವಶ್ಯಕ. ಜೀವಿಗಳ ವಿಕಾಸದ ಹಾದಿಯನ್ನು ಗಮನಿಸಿದರೆ ನಿದ್ದೆ ಬಹುದೊಡ್ಡ ತೊಡಕಾಗಿ ಕಾಣುತ್ತದೆ. ನಿದ್ರಿಸುವಾಗ ಜೀವಿ ಆಹಾರವನ್ನು ಅರಸಲು ಸಾಧ್ಯವಿಲ್ಲ, ಪರಭಕ್ಷಕ ಪ್ರಾಣಿಗಳಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲ, ಸಂತಾನೋತ್ಪತ್ತಿ, ಪೋಷಣೆಯಲ್ಲಿ ತೊಡಗಲು ಸಾಧ್ಯವಿಲ್ಲ. ಇಷ್ಟೆಲ್ಲ ಅನನಕೂಲಗಳಿದ್ದರೂ ನಿಸರ್ಗದಲ್ಲಿ ನಿದ್ದೆ ಪ್ರತಿಯೊಂದು ಜೀವಿಗೂ ಏಕೆ ಅತ್ಯಗತ್ಯ? ನಿದ್ದೆಗೆಟ್ಟರೆ ಆಗುವ ಅನಾಹುತಗಳೇನು ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿ ಡಾ. ಮ್ಯಾಥ್ಯು ವಾಕರ್ ಬರೆದಿರುವ ಜನಪ್ರಿಯ ಪುಸ್ತಕ "ನಾವೇಕೆ ನಿದ್ರಿಸುತ್ತೇವೆ" (Why we sleep: Unlocking the Power of Sleep and Dreams) ಈ ಸಂಚಿಕೆಯ ಚರ್ಚೆಯ ವಿಷಯ. Credits: Music : Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published Sep 14, 2020

Embed this episode

Ready to play

Ep24: Mathew Walker's book "Why We sleep?" - ನಾವೇಕೆ ನಿದ್ರಿಸುತ್ತೇವೆ?

0:00 55:45

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 55 minutes long.

When was this AraliKatte ಅರಳಿಕಟ್ಟೆ episode published?

This episode was published on September 14, 2020.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!