Ep25: Mathew Walker's book "Why We sleep?" 2/2 - ನಾವೇಕೆ ನಿದ್ರಿಸುತ್ತೇವೆ? 2/2 episode artwork

EPISODE · Sep 21, 2020 · 54 MIN

Ep25: Mathew Walker's book "Why We sleep?" 2/2 - ನಾವೇಕೆ ನಿದ್ರಿಸುತ್ತೇವೆ? 2/2

from AraliKatte ಅರಳಿಕಟ್ಟೆ · host AraliKatte

ನಿದ್ದೆಯ ವಿವಿಧ ಹಂತಗಳಾವುವು? ನಮಗೇಕೆ ಕನಸುಗಳು ಬೀಳುತ್ತವೆ? ಬೆಳಗಿನ ಹೊತ್ತು ಕಪ್ಪು ಕನ್ನಡಕ ಹಾಕಿಕೊಳ್ಳಬಾರದು ಏಕೆ? ನಿದ್ದೆ ಮಾತ್ರೆ, ಮದ್ಯಸೇವನೆಯಿಂದ ಒಳ್ಳೆ ನಿದ್ದೆ ಏಕೆ ಸಾಧ್ಯವಿಲ್ಲ? ನಿದ್ದೆಗೆಟ್ಟರೆ ದೇಹದ ತೂಕ ಹೆಚ್ಚುತ್ತದೆಯೇ? ಅಲಾರಾಂ ಗಡಿಯಾರದ ಸ್ನೂಜ್ ಬಟನ್ ಏಕೆ ಬಳಸಬಾರದು? - ಇವೇ ಮೊದಲಾದ ಕುತೂಹಲಕಾರಿ ವಿಚಾರಗಳನ್ನು ಒಳಗೊಂಡಿರುವ ಮ್ಯಾಥ್ಯು ವಾಕರ್ ರ ಪುಸ್ತಕ "ನಾವೇಕೆ ನಿದ್ರಿಸುತ್ತೇವೆ"ದ ಕುರಿತ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ. Credits: Music : Crescents by Ketsa Licensed under creative commons. Icon made by Freepik from www.flaticon.com

NOW PLAYING

Ep25: Mathew Walker's book "Why We sleep?" 2/2 - ನಾವೇಕೆ ನಿದ್ರಿಸುತ್ತೇವೆ? 2/2

0:00 54:13

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 54 minutes long.

When was this AraliKatte ಅರಳಿಕಟ್ಟೆ episode published?

This episode was published on September 21, 2020.

What is this episode about?

ನಿದ್ದೆಯ ವಿವಿಧ ಹಂತಗಳಾವುವು? ನಮಗೇಕೆ ಕನಸುಗಳು ಬೀಳುತ್ತವೆ? ಬೆಳಗಿನ ಹೊತ್ತು ಕಪ್ಪು ಕನ್ನಡಕ ಹಾಕಿಕೊಳ್ಳಬಾರದು ಏಕೆ? ನಿದ್ದೆ ಮಾತ್ರೆ, ಮದ್ಯಸೇವನೆಯಿಂದ ಒಳ್ಳೆ ನಿದ್ದೆ ಏಕೆ ಸಾಧ್ಯವಿಲ್ಲ? ನಿದ್ದೆಗೆಟ್ಟರೆ ದೇಹದ ತೂಕ ಹೆಚ್ಚುತ್ತದೆಯೇ? ಅಲಾರಾಂ ಗಡಿಯಾರದ ಸ್ನೂಜ್ ಬಟನ್ ಏಕೆ ಬಳಸಬಾರದು? - ಇವೇ ಮೊದಲಾದ...

Can I download this AraliKatte ಅರಳಿಕಟ್ಟೆ episode?

Yes, you can download this episode by clicking the download button on the episode player, or subscribe to the podcast in your preferred podcast app for automatic downloads.
URL copied to clipboard!