EPISODE · Oct 11, 2020 · 1H
Ep28: Creativity and business in TV serials - ಧಾರಾವಾಹಿ ಸೃಜನಶೀಲತೆ ಮತ್ತು ವ್ಯಾಪಾರ
from AraliKatte ಅರಳಿಕಟ್ಟೆ · host AraliKatte
ಅರಳಿಕಟ್ಟೆಯ ಎರಡನೆಯ ಸಂಚಿಕೆಯಲ್ಲಿ ಶ್ರೀನಿಧಿ ಡಿ. ಎಸ್ ರೊಂದಿಗಿನ ಟಿವಿ ಧಾರಾವಾಹಿಗಳ ಕುರಿತ ನಮ್ಮ ಕುತೂಹಲಕಾರಿ ಚರ್ಚೆ ಮುಂದುವರೆದಿದೆ. ಈ ಸಂಚಿಕೆಯಲ್ಲಿ ನಾವು ಟಿವಿ ಧಾರಾವಾಹಿಗಳ ಹಣಕಾಸಿನ ವಹಿವಾಟು, ನಟರು, ಬರಹಗಾರರು ಎಷ್ಟು ಸಂಭಾವನೆ ಪಡೆಯುತ್ತಾರೆ, ಕೋವಿಡ್ ನಿಂದಾಗಿ ಕನ್ನಡದ ಧಾರಾವಾಹಿಗಳ ಭವಿಷ್ಯ ಹೇಗೆ ಬದಲಾಗಬಹುದು, ಧಾರಾವಾಹಿ ಬರವಣಿಗೆಗೆ ಬೇಕಾದ ಶಿಸ್ತು, ಮನಸ್ಥಿತಿ ಹೀಗೆ ಇನ್ನಷ್ಟು ಆಸಕ್ತಿಕರವಾದ ವಿಷಯಗಳ ಚರ್ಚೆ ನಡೆಸಿದ್ದೇವೆ. ಚರ್ಚೆಯಲ್ಲಿ ಭಾಗವಹಿಸಿದವರು: ಶ್ರೀನಿಧಿ.ಡಿ.ಎಸ್, ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್.ಕೆ.ಎಸ್ ಹಾಗೂ ವಾಸುಕಿ ರಾಘವನ್. Credits: Music: Crescents by Ketsa Licensed under creative commons. Icon made by Freepik from www.flaticon.com
Embed this episode
Ready to play
Ep28: Creativity and business in TV serials - ಧಾರಾವಾಹಿ ಸೃಜನಶೀಲತೆ ಮತ್ತು ವ್ಯಾಪಾರ
No transcript for this episode yet
Similar Episodes
No similar episodes found.
Similar Podcasts
No similar podcasts found.