Ep31: A conversation with relationship coach - ಬಾಳಸಂಗಾತಿ ಹುಡುಕಲು ಮಾರ್ಗದರ್ಶನ episode artwork

EPISODE · Nov 2, 2020 · 50 MIN

Ep31: A conversation with relationship coach - ಬಾಳಸಂಗಾತಿ ಹುಡುಕಲು ಮಾರ್ಗದರ್ಶನ

from AraliKatte ಅರಳಿಕಟ್ಟೆ · host AraliKatte

ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ಹುಡುಕುವುದಕ್ಕೆ ಮಾರ್ಗದರ್ಶಕರು ಸಿಗುತ್ತಾರೆ, ಪಿಯುಸಿ ಮುಗಿಸಿದ ನಂತರ ಯಾವ ಕೋರ್ಸ್ ಮಾಡಬೇಕು ಎಂದು ಮಾರ್ಗದರ್ಶನ ಮಾಡುವುದಕ್ಕೆ ಕರಿಯರ್ ಕೌನ್ಸಿಲರ್ ಗಳು ಸಿಗುತ್ತಾರೆ ಆದರೆ ಬಾಳ ಸಂಗಾತಿಗಳನ್ನು ಹುಡುಕಿಕೊಳ್ಳುವುದಕ್ಕೆ ವೃತ್ತಿಪರವಾದ ಮಾರ್ಗದರ್ಶಕರು ಸಿಗುವುದು ಬಹಳ ಕಷ್ಟ. ಇಂಥದ್ದೊಂದು ಅಪರೂಪದ ಸೇವೆಯನ್ನು ಒದಗಿಸಲು ಲಂಡನ್ನಿನಲ್ಲಿದ್ದ ಕೆಲಸ ಬಿಟ್ಟು ಪ್ರಿಯಾಂಕ ಭಾರದ್ವಜ್ ಪ್ರಾರಂಭಿಸಿದ ಸಂಸ್ಥೆ: ಮ್ಯಾರೇಜ್ ಬ್ರೋಕರ್ ಆಂಟಿ. ಅರಳಿಕಟ್ಟೆಯ ಮುವತ್ತೊಂದನೆಯ ಸಂಚಿಕೆಯಲ್ಲಿ ವಾಸುಕಿ ರಾಘವನ್, ಮುಕುಂದ್ ಸೆತ್ಲೂರ್ ಪ್ರಿಯಾಂಕರೊಂದಿಗೆ ನಡೆಸಿದ ಮಾತುಕತೆ ನಿಮ್ಮ ಮುಂದಿದೆ. Recording date: 06 September 2020 Credits: Music: Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published Nov 2, 2020

Embed this episode

Ready to play

Ep31: A conversation with relationship coach - ಬಾಳಸಂಗಾತಿ ಹುಡುಕಲು ಮಾರ್ಗದರ್ಶನ

0:00 50:05

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 50 minutes long.

When was this AraliKatte ಅರಳಿಕಟ್ಟೆ episode published?

This episode was published on November 2, 2020.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!