Ep34: On federalism - ಒಕ್ಕೂಟ ವ್ಯವಸ್ಥೆ  episode artwork

EPISODE · Nov 25, 2020 · 52 MIN

Ep34: On federalism - ಒಕ್ಕೂಟ ವ್ಯವಸ್ಥೆ

from AraliKatte ಅರಳಿಕಟ್ಟೆ · host AraliKatte

ವ್ಯವಸ್ಥೆಯಲ್ಲಿ ಅಧಿಕಾರ ಒಂದೇ ಕಡೆ ಕೇಂದ್ರೀಕೃತವಾದರೆ ಕ್ರೌರ್ಯ ಹೆಚ್ಚುತ್ತದೆ. ಹೀಗೆ ಅಧಿಕಾರ ಒಂದೆಡೆ ಕೇಂದ್ರೀಕೃತವಾಗಬಾರದು ಎಂದು ಹಲವು ರಾಷ್ಟ್ರಗಳು ತಮ್ಮ ಸಂವಿಧಾನಗಳಲ್ಲಿ ಸ್ಪಷ್ಟವಾಗಿ ಕೇಂದ್ರ ಹಾಗೂ ಪ್ರಾದೇಶಿಕ ಸರಕಾರಗಳ ಅಧಿಕಾರಗಳನ್ನು ವಿಂಗಡಣೆ ಮಾಡಿಕೊಂಡಿವೆ. ಈ ಹೊಂದಾಣಿಕೆಗೆ ಒಕ್ಕೂಟ ವ್ಯವಸ್ಥೆ ಅಥವಾ ಫೆಡರಲಿಸಂ ಎಂದು ಕರೆಯಬಹುದು. ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಫೆಡರಲಿಸಂ ಅನೇಕ ರೀತಿಯಲ್ಲಿ ಬಳಕೆಗೆ ಬಂದಿದೆ. ಅಮೇರಿಕಾದಲ್ಲಿ ಪ್ರತಿ ರಾಜ್ಯವೂ ತನ್ನ ಸಂವಿಧಾನವನ್ನು ನಿರ್ಮಿಸಿಕೊಳ್ಳುವ ಅಧಿಕಾರ ಹೊಂದಿದ್ದರೆ ಭಾರತದಲ್ಲಿ ಕೇಂದ್ರ ಸರಕಾರ ರಾಜ್ಯಗಳನ್ನು ಒಡೆದು ವಿಂಗಡಿಸಿವೆ. ಶ್ರೀಮಂತ ರಾಷ್ಟ್ರ ಸ್ವಿಟ್ಜರ್ ಲ್ಯಾಂಡ್ ಫೆಡರಲಿಸಂನ ಅತ್ಯುತ್ತಮ ಉದಾಹರಣೆಯಾದರೆ ನಮ್ಮ ನೆರೆಯ ಪಾಕಿಸ್ಥಾನ ಕೂಡ ಫೆಡರಲ್ ರಾಷ್ಟ್ರ ಎಂದು ತಿಳಿದು ಗೊಂದಲ ಮೂಡುತ್ತದೆ. ಇಂಜಿನಿಯರಿಂಗ್ ಓದಿದ ನಂತರ ಪಬ್ಲಿಕ್ ಪಾಲಿಸಿ ಕಲಿಯಲು ತೊಡಗಿದ ರಕ್ಷಿತ್ ಪೊನ್ನತ್ಪುರ ಈ ವಾರದ ಅತಿಥಿ. ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಕೇವಲ ಮೇಲ್ಪದರಲ್ಲಿ ಚರ್ಚಿಸಲ್ಪಡುವ ಈ ವಿಷಯವನ್ನು ಅದರ ಎಲ್ಲಾ ಸೂಕ್ಷ್ಮಗಳೊಂದಿಗೆ ನಾವು ಅರಳಿಕಟ್ಟೆಯ ೩೪ ನೆಯ ಸಂಚಿಕೆಯಲ್ಲಿ ಚರ್ಚಿಸಿದ್ದೇವೆ. ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ. Recording date: 27 September 2020 Credits: Music: Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published Nov 25, 2020

Embed this episode

Ready to play

Ep34: On federalism - ಒಕ್ಕೂಟ ವ್ಯವಸ್ಥೆ

0:00 52:37

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 52 minutes long.

When was this AraliKatte ಅರಳಿಕಟ್ಟೆ episode published?

This episode was published on November 25, 2020.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!