Ep37: The psychology of persuasion (Part 2) - ಮನವೊಲಿಸುವಿಕೆಯ ತಂತ್ರಗಳು(ಭಾಗ ೨) episode artwork

EPISODE · Dec 14, 2020 · 47 MIN

Ep37: The psychology of persuasion (Part 2) - ಮನವೊಲಿಸುವಿಕೆಯ ತಂತ್ರಗಳು(ಭಾಗ ೨)

from AraliKatte ಅರಳಿಕಟ್ಟೆ · host AraliKatte

ದಿನನಿತ್ಯದ ಸಾಮಾನ್ಯ ಬದುಕಿನಿಂದ ತೊಡಗಿ, ವ್ಯಾಪಾರಿಗಳು, ದೇಣಿಗೆ ಸಂಗ್ರಹಿಸುವ ಸರಕಾರೇತರ ಸಂಸ್ಥೆಗಳು, ರಾಜಕೀಯ ಪಕ್ಷಗಳು ಹೀಗೆ ಅನೇಕರು ಬಳಸುವ ಮನವೊಲಿಸುವ ತಂತ್ರಗಳನ್ನು ಕುರಿತು ಸುದೀರ್ಘವಾಗಿ ಸಂಶೋಧನೆ ನಡೆಸಿ ಡಾ. ರಾಬರ್ಟ್ ಚಲ್ದಿನಿ ಬರೆದ ಪುಸ್ತಕ ಇನ್ಫ್ಲುಯೆನ್ಸ್ (Influence, the psychology of persuasion) ಕುರಿತ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಮುವತ್ತೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್. ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ. Recording date: 20 September 2020 Credits: Music: Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published Dec 14, 2020

Embed this episode

NOW PLAYING

Ep37: The psychology of persuasion (Part 2) - ಮನವೊಲಿಸುವಿಕೆಯ ತಂತ್ರಗಳು(ಭಾಗ ೨)

0:00 47:00

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 47 minutes long.

When was this AraliKatte ಅರಳಿಕಟ್ಟೆ episode published?

This episode was published on December 14, 2020.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!