Ep49: ಬೆಂಗಳೂರಿನ ಪರಂಪರೆ ಹಾಗೂ ಶಾಸನಗಳು (ಭಾಗ ೨) - Heritage and inscriptions of Bengaluru (Part 2) episode artwork

EPISODE · Mar 8, 2021 · 1H 1M

Ep49: ಬೆಂಗಳೂರಿನ ಪರಂಪರೆ ಹಾಗೂ ಶಾಸನಗಳು (ಭಾಗ ೨) - Heritage and inscriptions of Bengaluru (Part 2)

from AraliKatte ಅರಳಿಕಟ್ಟೆ · host AraliKatte

ಬೆಂಗಳೂರು ಶುರುವಾಗಿದ್ದು ಯಾವಾಗ? ತಾವು ಐಟಿ ಬಿಟಿ ನೌಕರಿಗಾಗಿ ಪರರಾಜ್ಯದಿಂದ ವಲಸೆ ಬಂದು ನೆಲೆಸಿದಾಗ ಎಂದು ಕೆಲವರು ಉತ್ತರಿಸಬಹುದು. ಇನ್ನು ಸ್ವಲ್ಪ ಹಿಂದಕ್ಕೆ ಹೋದರೆ, ಎಚ್ ಎ ಎಲ್ ನಂತಹ ಉದ್ದಿಮೆಗಳನ್ನು ಭಾರತ ಸರಕಾರ ಪ್ರಾರಂಭಿಸಿದಾಗ ಎಂದು ಉತ್ತರಿಸಬಹುದು. ಹಿಂದೆ ಇನ್ನಷ್ಟು ಹೋದರೆ ಬ್ರಿಟೀಷರು ಕಂಟೋನ್ ಮೆಂಟ್ ಕಟ್ಟಿದಾಗ ಎಂದು ಹೇಳಬಹುದು. ಅಲ್ಲಿಗೆ ನಿಲ್ಲದೆ ಹಿಂದಕ್ಕೆ ಹೋದರೆ ಕೆಂಪೇಗೌಡರು ಕೋಟೆ ಕಟ್ಟಿ ಸಂಸ್ಥಾನ ಸ್ಥಾಪಿಸಿದಾಗ ಎಂಬ ಉತ್ತರ ಕೊಡಬಹುದು. ಜೊತೆಗೆ ವೃದ್ಧೆಯೊಬ್ಬಳ ಕೈಯಿಂದ ಬೆಂದ ಕಾಳನ್ನು ತಿಂದು ಈ ನೆಲವನ್ನು ಬೆಂಗಳೂರು ಎಂದು ಕೆಂಪೇಗೌಡರು ಕರೆದರು ಎಂಬ ದಂತಕತೆಯನ್ನೂ ನೆನಪಿಸಬಹುದು. ಆದರೆ ಬೆಂಗಳೂರಿನ ಇತಿಹಾಸ ಹಾಗೂ ಪರಂಪರೆ ಅದಕ್ಕಿಂತ ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ನಿಮಗೆ ತಿಳಿದಿದೆಯೇ? ಜಾಲಹಳ್ಳಿಯಲ್ಲಿ ದೊರಕಿದ ಮೈಕ್ರೊಲಿಥ್ ಕಲ್ಲಿನ ಸಲಕರಣೆಗಳು, ಚಿಕ್ಕಜಾಲದಲ್ಲಿ ದೊರಕಿದ ರೋಮನ್ ನಾಣ್ಯಗಳು ಬೆಂಗಳೂರಿನ ಅಸ್ಪಷ್ಟ ಆದರೆ ಪುರಾತನವಾದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ. ಅಮೇರಿಕಾದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಏರೋ ಸ್ಪೇಸ್ ಇಂಜಿನಿಯರಿಂಗ್ ಓದುತ್ತ, ಆಸಕ್ತಿಯಿಂದ ಇತಿಹಾಸದ ಓದನ್ನೂ ಕೈಗೆತ್ತಿಕೊಂಡು ಬೆಂಗಳೂರಿನ ಇತಿಹಾಸಕ್ಕೆ ದರ್ಪಣಹಿಡಿಯುವ ಶಾಸನಗಳ ಹುಡುಕಾಟ, ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವಿನಯ್ ಕುಮಾರ್ ರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಲವತ್ತೊಂಭತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ! ಚರ್ಚೆಯಲ್ಲಿ ಭಾಗವಹಿಸಿದವರು ವಿನಯ್ ಕುಮಾರ್, ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್. Recording date: 24 January 2021 Credits: Music: Crescents by Ketsa Licensed under creative commons. Icon made by Freepik from www.flaticon.com Show Notes - Great Trigonometrical Survey of India: https://issuu.com/udayakumarp.l/docs/the_story_of_the_bangalore_baseline - Inscription stones of Bengaluru: https://www.facebook.com/groups/inscriptionstones/   https://scroll.in/magazine/874966/a-hunt-for-bengalurus-forgotten-inscription-stones-is-tracing-the-history-of-kannada-and-the-city   https://twitter.com/inscriptionblr/status/1111103216723202048/photo/1 - Beguru inscription implies that Bengaluru is atleast 1,129 years old : https://www.deccanherald.com/state/top-karnataka-stories/what-s-in-a-stone-a-city-s-age-780799.html - Hebbal Kittayya inscription: https://en.wikipedia.org/wiki/Hebbal-Kittayya_inscription - Pattandur lake inscription: https://timesofindia.indiatimes.com/city/bengaluru/11th-century-stone-inscription-found-in-graveyard/articleshow/63790576.cms - Abraham flexner essay Usefulness of useless knowledge: https://press.princeton.edu/books/hardcover/9780691174761/the-usefulness-of-useless-knowledge Episode sponsored by MyLang Books : https://mylang.in/ Use exclusive promo code AK20 to get flat 20% off on your first purchase. Use exclusive promo code AK10 to get flat 10% off on every purchase.

Episode metadata supplied by the publisher feed · Published Mar 8, 2021

Embed this episode

NOW PLAYING

Ep49: ಬೆಂಗಳೂರಿನ ಪರಂಪರೆ ಹಾಗೂ ಶಾಸನಗಳು (ಭಾಗ ೨) - Heritage and inscriptions of Bengaluru (Part 2)

0:00 1:01:52

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 1 minute long.

When was this AraliKatte ಅರಳಿಕಟ್ಟೆ episode published?

This episode was published on March 8, 2021.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!