Ep53: ಐಪಾಕ ಪ್ರವೀಣೆಯ ಜೊತೆಗೊಂದು ಮಾತುಕತೆ - A conversation with food entrepreneur episode artwork

EPISODE · Apr 5, 2021 · 1H 10M

Ep53: ಐಪಾಕ ಪ್ರವೀಣೆಯ ಜೊತೆಗೊಂದು ಮಾತುಕತೆ - A conversation with food entrepreneur

from AraliKatte ಅರಳಿಕಟ್ಟೆ · host AraliKatte

ಕನ್ನಡಿಗರು ತಮ್ಮ ವಿಶಿಷ್ಟ ತಿನಿಸುಗಳ ಬಗ್ಗೆ ಕೊಚ್ಚಿಕೊಳ್ಳಲು ಯಾಕೆ ಹಿಂದುಮುಂದು ನೋಡುತ್ತಾರೆ? ರೆಡಿ ಟು ಈಟ್ ಮತ್ತು ರೆಡಿ ಟು ಕುಕ್ ನಡುವೆ ಇರುವ ವ್ಯತ್ಯಾಸ ಏನು? ಫುಡ್ ಸಂಬಂಧೀ ಕಂಪನಿ ಶುರು ಮಾಡುವ ವಿಧಿವಿಧಾನ ಏನು, ಅದಕ್ಕೆ ಲೈಸೆನ್ಸ್ ಪಡೆದುಕೊಳ್ಳುವ ಪ್ರಕ್ರಿಯೆ ಏನು, ಅದರಲ್ಲಿರುವ ಛಾಲೆಂಜುಗಳು ಯಾವುವು? ಕೆಲವರಿಗೆ ಖಾರ ಜಾಸ್ತಿ ಇಷ್ಟ ಕೆಲವರಿಗೆ ಎಣ್ಣೆ ಕಮ್ಮಿ ಹೀಗೆ ಒಬ್ಬೊಬ್ಬರ ರುಚಿಯೂ ಬೇರೆಯಾಗಿರುವಾಗ ಬಹುತೇಕ ಎಲ್ಲರಿಗೂ ಸರಿಹೋಗುವಂತೆ ಒಂದು ಐಟಂ ಮಾಡುವುದು ಹೇಗೆ? ರೆಡಿ ಅಡಿಗೆ ಪದಾರ್ಥದಲ್ಲಿ ಬಳಸುವ ಸಾವಿರಾರು ಪ್ರಿಸರ್ವೇಟಿವ್ಸ್ ಯಾವ್ಯಾವ ಕಾರಣಕ್ಕೆ ಹಾಕುತ್ತಾರೆ, ಪ್ಯಾಕೆಟ್ ಹಿಂದೆ ಹಾಕಿರುವ ಮಾಹಿತಿಯಿಂದ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಅಂತ ಹೇಗೆ ತಿಳಿದುಕೊಳ್ಳುವುದು? ತಮ್ಮದೇ ಒಂದು ಫುಡ್ ಸಂಬಂಧೀ ಕಂಪನಿ ಶುರುಮಾಡುವವರಿಗೆ ಕೊಡುವ ಸಲಹೆ ಸೂಚನೆಗಳು ಏನು? ಹೀಗೆ ಹತ್ತು ಹಲವಾರು ವಿಚಾರಗಳ ಬಗ್ಗೆ ಐಪಾಕ ಓನರ್ ಬಿಂದು ಸುಶೀಲ್ ಜೊತೆ ಒಂದು ವಿಶೇಷ ಮಾತುಕತೆ ಅರಳಿಕಟ್ಟೆಯ ಐವತ್ಮೂರನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ! ಚರ್ಚೆಯಲ್ಲಿ ಭಾಗವಹಿಸಿದವರು ಬಿಂದು ಸುಶೀಲ್, ಮುಕುಂದ್ ರಂಗ ಸೆತ್ಲೂರ್ ಮತ್ತು ವಾಸುಕಿ ರಾಘವನ್. Recording date: 27 February 2021 Credits: Music: Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published Apr 5, 2021

Embed this episode

Ready to play

Ep53: ಐಪಾಕ ಪ್ರವೀಣೆಯ ಜೊತೆಗೊಂದು ಮಾತುಕತೆ - A conversation with food entrepreneur

0:00 1:10:57

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 10 minutes long.

When was this AraliKatte ಅರಳಿಕಟ್ಟೆ episode published?

This episode was published on April 5, 2021.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!