Ep54: ಪಕ್ಷಿ ವೀಕ್ಷಕಿಯ ಕಲರವ - Musings of a birder episode artwork

EPISODE · Apr 12, 2021 · 1H 10M

Ep54: ಪಕ್ಷಿ ವೀಕ್ಷಕಿಯ ಕಲರವ - Musings of a birder

from AraliKatte ಅರಳಿಕಟ್ಟೆ · host AraliKatte

ಪಕ್ಷಿ ವೀಕ್ಷಣೆ ಅಂದರೆ ಏನು, ಪಕ್ಷಿ ಪ್ರಬೇಧಗಳು ಎಷ್ಟಿವೆ, ಪಕ್ಷಿಗಳ ವೈವಿಧ್ಯತೆಯಲ್ಲಿ ಭಾರತ ಹೇಗಿದೆ, ಪಕ್ಷಿ ವೀಕ್ಷಕರ ಸಂಖ್ಯೆ ಹೆಚ್ಚುತ್ತಿರುವ ದಿನಗಳಲ್ಲಿ ಯಾವ ಯಾವ ರೀತಿಯ ಪಕ್ಷಿ ಪ್ರೇಮಿಗಳನ್ನು ಕಾಣಬಹುದು, ಪರಿಸರದಲ್ಲಿ ಪಕ್ಷಿಗಳ ಪಾತ್ರ ಏನು, ಪಕ್ಷಿಗಳನ್ನು ಸಾಕುವುದರ ಬಗ್ಗೆ ಕಾನೂನು ಏನು ಹೇಳುತ್ತದೆ? ಪಕ್ಷಿಗಳಲ್ಲಿ ಗಂಡು ಯಾವುದು ಹೆಣ್ಣು ಯಾವುದು ಎಂದು ತಿಳಿಯುವ ಬಗೆ ಹೇಗೆ, ಪಕ್ಷಿಗಳ ಸಂರಕ್ಷಣೆಯಲ್ಲಿ ಮೂಲನಿವಾಸಿಗಳಿಂದ ಉಂಟಾಗುವ ಸಹಾಯ ಮತ್ತು ವಿಪತ್ತುಗಳು ಯಾವ ರೀತಿಯವು? ಫಿಲಂ ಫೆಸ್ಟಿವಲ್ ಅಲ್ಲಿ ಅರುಣಾಚಲ ಪ್ರದೇಶದ ಚಿತ್ರ ನೋಡಲು ಕಾತುರಳಾಗಿದ್ದಿದ್ದು ಯಾಕೆ - ಹೀಗೆ ಬಹಳಷ್ಟು ವಿಷಯಗಳ ಬಗ್ಗೆ ಒಂದು ಮುಕ್ತ ಚಿಲಿಪಿಲಿ ಮಂಜುಳಾ ದೇಸಾಯಿ ಜೊತೆ ಅರಳಿಕಟ್ಟೆಯ ಐವತ್ನಾಲ್ಕನೆಯ ಸಂಚಿಕೆಯಲ್ಲಿ... ಚರ್ಚೆಯಲ್ಲಿ ಭಾಗವಹಿಸಿದವರು ಮಂಜುಳಾ ದೇಸಾಯಿ, ಮುಕುಂದ್ ರಂಗ ಸೆತ್ಲೂರ್ ಮತ್ತು ವಾಸುಕಿ ರಾಘವನ್. Recording date: 14 March 2021 Credits: Music: Crescents by Ketsa Licensed under creative commons. Icon made by Freepik from www.flaticon.com Show Notes - Bugun Liochicla - Photo courtesy: www.ebird.org - Kakapo - Photo courtesy: Wikipedia Commons

Episode metadata supplied by the publisher feed · Published Apr 12, 2021

Embed this episode

Ready to play

Ep54: ಪಕ್ಷಿ ವೀಕ್ಷಕಿಯ ಕಲರವ - Musings of a birder

0:00 1:10:47

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 1 hour and 10 minutes long.

When was this AraliKatte ಅರಳಿಕಟ್ಟೆ episode published?

This episode was published on April 12, 2021.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!