Ep56: ನಿವೃತ್ತ ಪೊಲೀಸ್ ಅಧಿಕಾರಿಯೊಂದಿಗೆ ದಿಟ್ಟ ಮಾತು (ಭಾಗ ೨) - A candid talk with a retired Police officer (Part 2) episode artwork

EPISODE · Apr 27, 2021 · 54 MIN

Ep56: ನಿವೃತ್ತ ಪೊಲೀಸ್ ಅಧಿಕಾರಿಯೊಂದಿಗೆ ದಿಟ್ಟ ಮಾತು (ಭಾಗ ೨) - A candid talk with a retired Police officer (Part 2)

from AraliKatte ಅರಳಿಕಟ್ಟೆ · host AraliKatte

ಪೊಲೀಸ್ ವ್ಯವಸ್ಥೆ ಹಾಗೂ ಪೊಲೀಸರು ಬಳಸುವ ಮಾರ್ಗಗಳ ಕುರಿತು ದಿಟ್ಟವಾಗಿ ಹಾಗೂ ಪ್ರಾಮಾಣಿಕವಾಗಿ ಮಾತನಾಡುವ ಜೆ.ಬಿ.ರಂಗಸ್ವಾಮಿಯವರೊಂದಿಗಿನ ನಮ್ಮ ಚರ್ಚೆಯ ಮೊದಲ ಭಾಗ ಬಹು ಜನಪ್ರಿಯವಾಗಿದೆ. ಪೊಲೀಸರು ರಜೆ, ಹಬ್ಬ ಎನ್ನದೆ ಡ್ಯೂಟಿ ಮಾಡಬೇಕು, ಸಾರ್ವಜನಿಕರು, ಮಾಧ್ಯಮಗಳಲ್ಲಿನ ಅವಹೇಳನಕಾರಿ ಚಿತ್ರಣಗಳನ್ನು ಸಹಿಸಿಕೊಂಡು ಕೆಲಸ ಮಾಡಬೇಕು, ರಾಜಕಾರಣಿಗಳ ಒತ್ತಡವನ್ನು ನಿರ್ವಹಿಸುವ ಛಾತಿ ಇರಬೇಕು ಹೀಗೆ ಹಲವಾರು ಸವಾಲುಗಳಿದ್ದರೂ ತಮ್ಮ ೭೨ರಡನೆಯ ವಯಸ್ಸಿನಲ್ಲಿ ಪೊಲೀಸ್ ಕೆಲಸ ಹೆಚ್ಚು ತೃಪ್ತಿಕೊಟ್ಟ ಕೆಲಸ ಎಂದು ರಂಗಸ್ವಾಮಿಯವರು ಹೇಳುವುದೇಕೆ? ಹಲವರು ಪೊಲಿಟಿಕಲಿ ಇನ್ ಕರಕ್ಟ್ ಎಂದು ಭಾವಿಸಬಹುದಾದ ಅನೇಕ ವಿಚಾರಗಳನ್ನು ದಿಟ್ಟವಾಗಿ, ಪ್ರಾಮಾಣಿಕವಾಗಿ ರಂಗಸ್ವಾಮಿಯವರು ಚರ್ಚಿಸಿದ್ದಾರೆ. ಈ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ಐವತ್ತಾರನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. ಚರ್ಚೆಯಲ್ಲಿ ಭಾಗವಹಿಸಿದವರು ಜೆ.ಬಿ.ರಂಗಸ್ವಾಮಿ, ಮುಕುಂದ್ ರಂಗ ಸೆತ್ಲೂರ್ ಮತ್ತು ವಾಸುಕಿ ರಾಘವನ್. Recording date: 7 March 2021 Credits: Music: Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published Apr 27, 2021

Embed this episode

Ready to play

Ep56: ನಿವೃತ್ತ ಪೊಲೀಸ್ ಅಧಿಕಾರಿಯೊಂದಿಗೆ ದಿಟ್ಟ ಮಾತು (ಭಾಗ ೨) - A candid talk with a retired Police officer (Part 2)

0:00 54:52

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 54 minutes long.

When was this AraliKatte ಅರಳಿಕಟ್ಟೆ episode published?

This episode was published on April 27, 2021.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!