Ep57: ಸೃಜನಶೀಲ ಕಾರ್ಟೂನಿಸ್ಟ್ ಜತೆಗೊಂದು ಮಾತುಕತೆ - A conversation with a creative cartoonist episode artwork

EPISODE · May 4, 2021 · 54 MIN

Ep57: ಸೃಜನಶೀಲ ಕಾರ್ಟೂನಿಸ್ಟ್ ಜತೆಗೊಂದು ಮಾತುಕತೆ - A conversation with a creative cartoonist

from AraliKatte ಅರಳಿಕಟ್ಟೆ · host AraliKatte

ಸುದೀರ್ಘವಾದ ಸಂಪಾದಕೀಯ ಹೇಳಲು ಸಾಧ್ಯವಿಲ್ಲದ ಸತ್ಯವನ್ನು ನಿಷ್ಠುರವಾಗಿ, ಸುತ್ತಿ ಬಳಸದೆ ನೇರವಾಗಿ, ಮೊನಚಾಗಿ, ಓದುಗರ ತುಟಿಯಂಚಲ್ಲಿ ನಗೆ ಮೂಡಿಸುವಂತೆ ಹೇಳಲು ಕಾರ್ಟೂನುಗಳಿಗೆ ಸಾಧ್ಯ. ಉಳಿದವರೆಲ್ಲರೂ ಕಣ್ಣು ಮುಚ್ಚಿ ಬೆತ್ತಲೆ ರಾಜ ಬಟ್ಟೆ ತೊಟ್ಟಿದ್ದಾನೆ ಎಂದು ನಟಿಸುವಾಗ ಬೆರಳು ತೋರಿ ಬಯಲು ಮಾಡುವುದಕ್ಕೆ ಮುಗ್ಧ ಮಗುವಿನ ನಗೆ ಸಾಕು. ಇಂಥ ಮುಗ್ಧತೆ ಹಾಗೂ ಪ್ರಾಮಾಣಿಕತೆಯನ್ನು ಕಾಯ್ದುಕೊಂಡ ಕಾರ್ಟೂನಿಸ್ಟುಗಳಲ್ಲಿ ನಳ ಪೊನ್ನಪ್ಪ ಪ್ರಮುಖರು. ತರಬೇತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದ ನಳ ಪೊನ್ನಪ್ಪ ಕಾರ್ಟೂನುಗಳನ್ನು ಬರೆಯುವ ಹವ್ಯಾಸವನ್ನು ವೃತ್ತಿಯಾಗಿ ಆಯ್ದುಕೊಂಡದ್ದು ಏಕೆ? ಆರ್ಕಿಟೆಕ್ಚರ್ ತರಬೇತಿ ಅವರ ಕಾರ್ಟೂನುಗಳನ್ನು ಹೇಗೆ ಪ್ರಭಾವಿಸುತ್ತದೆ? ಕೆಲಸ ಮಾಡುವ ಎಂಟು ಘಂಟೆಯಲ್ಲಿ ಪ್ರತಿದಿನ ಸೃಜನಶೀಲವಾದ, ನಗಿಸುವ, ಜತೆಗೆ ಹರಿತವಾದ ಕಾರ್ಟೂನುಗಳನ್ನು ಬರೆಯಲು ಬೇಕಾದ ಸಿದ್ಧತೆ, ಮನಸ್ಥಿತಿ ಎಂಥದ್ದು? - ಹೀಗೆ ಅನೇಕ ಆಸಕ್ತಿಕರ ಪ್ರಶ್ನೆಗಳೊಂದಿಗೆ ಅರಳಿಕಟ್ಟೆ ನಳ ಪೊನ್ನಪ್ಪರೊಂದಿಗೆ ನಡೆಸಿದ ಚರ್ಚೆಯ ಮೊದಲ ಭಾಗ ಐವತ್ತೇಳನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ. Recording date: 27 March 2021 Credits: Music: Crescents by Ketsa Licensed under creative commons. Icon made by Freepik from www.flaticon.com

Episode metadata supplied by the publisher feed · Published May 4, 2021

Embed this episode

Ready to play

Ep57: ಸೃಜನಶೀಲ ಕಾರ್ಟೂನಿಸ್ಟ್ ಜತೆಗೊಂದು ಮಾತುಕತೆ - A conversation with a creative cartoonist

0:00 54:13

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 54 minutes long.

When was this AraliKatte ಅರಳಿಕಟ್ಟೆ episode published?

This episode was published on May 4, 2021.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!