EPISODE · May 12, 2021 · 1H 3M
Ep58: ಸೃಜನಶೀಲ ಕಾರ್ಟೂನಿಸ್ಟ್ ಜತೆಗೊಂದು ಮಾತುಕತೆ (ಭಾಗ ೨) - A conversation with a creative cartoonist (Part 2)
from AraliKatte ಅರಳಿಕಟ್ಟೆ · host AraliKatte
ಸೋಶಿಯಲ್ ಮೀಡಿಯಾದಲ್ಲಿ ಪೊಲಿಟಿಕಲ್ ಕಾರ್ಟೂನುಗಳು ಹೆಚ್ಚು ಜನರನ್ನು ತಲುಪುವುದು ಕಾರ್ಟೂನಿಸ್ಟರಿಗೆ ವರವೂ ಹೌದು, ಶಾಪವೂ ಹೌದು. ನಳ ಪೊನ್ನಪ್ಪ ಈ ಮಾಧ್ಯಮಗಳಲ್ಲಿ ಎದುರಾಗುವ ಟ್ರೋಲ್ ಗಳನ್ನು ಹೇಗೆ ನಿರ್ವಹಿಸುತ್ತಾರೆ? ನಳ ಪೊನ್ನಪ್ಪರ ಕಾರ್ಟೂನುಗಳ ಶೈಲಿಯ ಹಿಂದಿರುವ ಆಯ್ಕೆಗಳೇನು? ಭಾರತದಲ್ಲಷ್ಟೇ ಅಲ್ಲ, ಜಾಗತಿಕವಾಗಿ ಕಾರ್ಟೂನಿಂಗ್ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ ಕಡಿಮೆ ಇರಲು ಕಾರಣಗಳೇನಿರಬಹುದು? ಪೊಲಿಟಿಕಲ್ ಕಾರ್ಟೂನುಗಳಿಗೆ ಹೊರತಾಗಿ ಬದುಕಿನ ಇತರೆ ಸಂಗತಿಗಳ ಕುರಿತ ಕಾರ್ಟೂನುಗಳು ನಮ್ಮಲ್ಲಿ ವಿರಳವಾಗಿರಲು ಕಾರಣವೇನು? ಕಾರ್ಟೂನಿಸ್ಟ್ ಆಗಿ ಜೀವನ ನಿರ್ವಹಣೆ ಮಾಡಲು ಸಾಧ್ಯವೇ? ಇವೇ ಮೊದಲಾದ ಪ್ರಶ್ನೆಗಳೊಂದಿಗೆ ನಾವು ಕಾರ್ಟೂನಿಸ್ಟ್ ನಳ ಪೊನ್ನಪ್ಪರೊಂದಿಗೆ ನಡೆಸಿದ ಮಾತುಕತೆಯ ಎರಡನೆಯ ಭಾಗ ಅರಳಿಕಟ್ಟೆಯ ಐವತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದೆ. Recording date: 27 March 2021 Credits: Music: Crescents by Ketsa Licensed under creative commons. Icon made by Freepik from www.flaticon.com Show notes - Cartoonist Sunil Cotton : https://www.facebook.com/sunil.cotton - Cartoonist Ashwini Menon : https://www.ashvinimenon.com/ - Cartoonist Maya Kamath : https://en.wikipedia.org/wiki/Maya_Kamath
Embed this episode
NOW PLAYING
Ep58: ಸೃಜನಶೀಲ ಕಾರ್ಟೂನಿಸ್ಟ್ ಜತೆಗೊಂದು ಮಾತುಕತೆ (ಭಾಗ ೨) - A conversation with a creative cartoonist (Part 2)
No transcript for this episode yet
Similar Episodes
No similar episodes found.
Similar Podcasts
No similar podcasts found.