Ep63: ಖಾಸಗಿ ಹಕ್ಕುಗಳನ್ನು ಕುರಿತೊಂದು ಸಾರ್ವಜನಿಕ ಚರ್ಚೆ - A public discussion on privacy rights episode artwork

EPISODE · Jun 16, 2021 · 56 MIN

Ep63: ಖಾಸಗಿ ಹಕ್ಕುಗಳನ್ನು ಕುರಿತೊಂದು ಸಾರ್ವಜನಿಕ ಚರ್ಚೆ - A public discussion on privacy rights

from AraliKatte ಅರಳಿಕಟ್ಟೆ · host AraliKatte

ನಮ್ಮ ಮನೆ, ಸೈಟು, ಕಾರು, ಬಳೆ, ಸರ, ಕಾಲುಂಗುರ ಹೀಗೆ ಭೌತಿಕ ಸಂಪತ್ತಿನ ರಕ್ಷಣೆಗೆ ಇರುವ ಕಾನೂನುಗಳಂತೆಯೇ ಬೌದ್ದಿಕ ಸಂಪತ್ತಿನ ರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ನಿಮಗೆ ತಿಳಿದಿದೆಯೇ? ಪೇಟೆಂಟ್, ಕಾಪಿ ರೈಟ್, ಟ್ರೇಡ್ ಮಾರ್ಕ್, ಡಿಸೈನ್ ರಕ್ಷಣೆ, ವ್ಯಾಪಾರ ರಹಸ್ಯ (ಟ್ರೇಡ್ ಸೀಕ್ರೇಟ್) ಹೀಗೆ ನಾನಾ ಬಗೆಯ ರಕ್ಷಣೆಗಳನ್ನು ವಿವಿಧ ರಾಷ್ಟ್ರಗಳ ಕಾನೂನುಗಳು ಒದಗಿಸುತ್ತವೆ ಎನ್ನುವುದು ನಿಮಗೆ ಗೊತ್ತೆ? ಯುರೋಪಿನಲ್ಲಿ ಪ್ರಭಾವಶಾಲಿಯಾಗಿರುವ ಪ್ರೈವೆಸಿ ಹಕ್ಕುಗಳ ಬಗೆಗಿನ ಅರಿವು ನಮ್ಮ ದೇಶದಲ್ಲಿ ದುರ್ಬಲವಾಗಿರುವುದು ಏಕೆ? ಈ ದೌರ್ಬಲ್ಯಕ್ಕೆ ನಮ್ಮ ಸಂಸ್ಕೃತಿ, ಭಾಷೆಯೇ ಹೇಗೆ ಇಂಬು ನೀಡುತ್ತವೆ?  ದಾಂಪತ್ಯದಲ್ಲಿನ ಅತ್ಯಾಚಾರವನ್ನು ಕಾನೂನು ಬಾಹಿರ ಎಂದು ಪರಿಗಣಿಸುವುದಕ್ಕೆ ಅಡ್ಡಿಯಾಗಿ ಮುಂದೊತ್ತುವ ದಾಂಪತ್ಯದ ಖಾಸಗಿತನದ ಹಕ್ಕು, ವಿವಾಹ ಬಾಹಿರ ಸಂಬಂಧವನ್ನು ಕಾನೂನು ಬಾಹಿರವಾಗಿಸುವಾಗ ನಮಗೇಕೆ ನೆನಪಾಗುವುದಿಲ್ಲ? ಹೀಗೆ ನಮ್ಮ ಅನುಕೂಲಕ್ಕೆ ತಕ್ಕಂತೆ ಖಾಸಗಿ ಹಕ್ಕುಗಳ ಚರ್ಚೆಯ ದಾರಿ ತಪ್ಪಿಸುವ ಇನ್ನಷ್ಟು ನಿದರ್ಶನಗಳ ಬಗ್ಗೆ ತಿಳಿಯಬೇಕೆ? ವಕೀಲರಾದ ಅಶೋಕ್ ಗುಬ್ಬಿ ವೆಂಕಟೇಶಮೂರ್ತಿಯವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಮೊದಲ ಭಾಗದಲ್ಲಿ ಇವೆಲ್ಲ ಕೇಳಬಹುದು. ಅರಳಿಕಟ್ಟೆಯ ಅರತ್ಮೂರನೆಯ ಸಂಚಿಕೆಯಲ್ಲಿ ಅತಿಥಿಯೊಂದಿಗೆ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್ ಹಾಗೂ ವಾಸುಕಿ ರಾಘವನ್. Recording date: 25 April 2021 Credits: Music: Crescents by Ketsa Licensed under creative commons. Icon made by Freepik from www.flaticon.com Show notes - Puttaswamy vs union of India judgement - https://indiankanoon.org/doc/127517806/ - Article 14 of Indian constitution - https://en.wikipedia.org/wiki/Article_14_of_the_Constitution_of_India - Article 19 of Indian constitution - https://en.wikipedia.org/wiki/Freedom_of_expression_in_India - Article 21 of Indian constitution - https://www.constitutionofindia.net/constitution_of_india/fundamental_rights/articles/Article%2021 - Jay Shaw defamation case against The Wire - https://thewire.in/media/the-wire-withdraws-its-sc-petitions-will-see-jay-amit-shah-in-trial-court-now

Episode metadata supplied by the publisher feed · Published Jun 16, 2021

Embed this episode

Ready to play

Ep63: ಖಾಸಗಿ ಹಕ್ಕುಗಳನ್ನು ಕುರಿತೊಂದು ಸಾರ್ವಜನಿಕ ಚರ್ಚೆ - A public discussion on privacy rights

0:00 56:22

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of AraliKatte ಅರಳಿಕಟ್ಟೆ?

This episode is 56 minutes long.

When was this AraliKatte ಅರಳಿಕಟ್ಟೆ episode published?

This episode was published on June 16, 2021.

Can I download this AraliKatte ಅರಳಿಕಟ್ಟೆ episode?

Yes. Use the download control on the episode player to save the publisher-provided media file.
URL copied to clipboard!