Skip to content
Ep64 - ದೀಪಾವಳಿ  ವಿಶೇಷ - 2019 episode artwork

Oct 27, 2019 6 min

Ep64 - ದೀಪಾವಳಿ ವಿಶೇಷ - 2019

from Kelirondu Katheya ಕೇಳಿರೊಂದು ಕಥೆಯ Hosted by Kelirondu Katheya Team

ದೀಪಾವಳಿಯ ಶುಭಾಶಯಗಳು ಕೇಳುಗರೆಲ್ಲರಿಗೂ . ವರ್ಷದ ವಿಶೇಷ ಭಾರತೀಯ ಹಬ್ಬಗಳ ಪರಿಚಯ ಕಥೆಗಳ ಮೂಲಕ "ಕೇಳಿರೊಂದು ಕಥೆಯ " ಮಾಡಿಸುತ್ತಿದೆ . ಶಿವರಾತ್ರಿ ಇಂದ ಶುರುವಾಗಿ , ಯುಗಾದಿ , ರಂಜಾನ್ , ಗಣೇಶ ಚತುರ್ಥಿ , ದಸರಾ ಹಬ್ಬಗಳ ನಂತರ ಬರುವುದೇ ದೀಪಾವಳಿ . ಬಹಳಷ್ಟು ಕನ್ನಡಿಗರಿಗೆ , ವರ್ಷದ ಅತಿ ದೊಡ್ಡ ಹಬ್ಬವೂ ಕೂಡ . ದೀಪಾವಳಿಯ ಹಿಂದಿರುವ ಉಪಕಥೆಗಳ ಪರಿಚಯ ಮಾಡಿಸುತ್ತಲೇ ದೀಪಾವಳಿ ಮಹತ್ವ ವಿವರಿಸುವ ಪುಟ್ಟದೊಂದು ಪ್ರಯತ್ನ ಈ ವಾರದ ವಿಶೇಷ ಕಥೆ . Source : Naraka story : https://kathakids.com/mythological-stories-krishna-katha-narakasura-a-diwali-story-cec5714bc363 Bali story : https://www.hindu-blog.com/2009/10/bali-padyami-2009-date.html ramayana story : https://www.mommyinme.com/diwali-story-for-kids-why-do-we-celebrate-diwali/ Image: https://www.pinterest.com/pin/672514156832684038/?lp=true

Episode details come from the podcast's RSS feed.

Embed this episode

Ready to play

Ep64 - ದೀಪಾವಳಿ ವಿಶೇಷ - 2019

0:00 6:08

No transcript yet.

Requests help us decide what to transcribe next.

Frequently asked questions

How long is this episode of Kelirondu Katheya ಕೇಳಿರೊಂದು ಕಥೆಯ?

This episode is 6 minutes long.

When was this Kelirondu Katheya ಕೇಳಿರೊಂದು ಕಥೆಯ episode published?

This episode was published on October 27, 2019.

Can I download this Kelirondu Katheya ಕೇಳಿರೊಂದು ಕಥೆಯ episode?

Yes. Use the download control on the episode player to save the publisher-provided media file.