Skip to content
Ep65 - ಚೆಸ್ಟ್ ನಟ್ ಮರದ ಕಥೆ episode artwork

Nov 17, 2019 12 min

Ep65 - ಚೆಸ್ಟ್ ನಟ್ ಮರದ ಕಥೆ

from Kelirondu Katheya ಕೇಳಿರೊಂದು ಕಥೆಯ Hosted by Kelirondu Katheya Team

ಈ ಸಲದ ಕಥೆ ಜಪಾನ್ ದೇಶದ ಜಾನಪದ ಸಂಗ್ರಹದಿಂದ ಆಯ್ದುಕೊಂಡಿದ್ದು . ಆ ದೇಶದಲ್ಲಿ ಬೆಳೆಯುವ ಚೆಸ್ಟ್ ನಟ್ ಮರ ನೋಡಲು ಅತಿ ಸುಂದರ . ಮನುಷ್ಯರ ಹಾಗೂ ಮರಗಳ ನಡುವಿನ ಸಂಬಂಧವನ್ನು ಮಕ್ಕಳಿಗೆ ನಾಟುವ ಹಾಗೆ ಈ ಕಥೆ ಹಿಡಿದಿಡುತ್ತದೆ . ಈ ವಾರ ಜ್ಞಾನ - ವಿಜ್ಞಾನ -ವಿನೋದ ಅಂಕಣದ ಪ್ರಶ್ನೆಗಳು - ೧. ದೋಣಿಗಳನ್ನು ಮಾಡಲು ಮರ / ಕಟ್ಟಿಗೆಯನ್ನ ಏಕೆ ಉಪಯೋಗಿಸ್ತಾರೆ ? ೨. ದಿನ ನಿತ್ಯದ ಓಡಾಟಕ್ಕೆ ದೋಣಿಗಳನ್ನಷ್ಟೇ ಉಪಯೋಗ ಮಾಡೋ ಊರುಗಳ ಬಗ್ಗೆ ತಿಳಿದುಕೊಳ್ಳಿ . ಗೊತ್ತಾದ ಮೇಲೆ, ನಮಗೆ [email protected] ಗೆ ಬರೆದು ತಿಳಿಸಿ.

Episode details come from the podcast's RSS feed.

Embed this episode

Ready to play

Ep65 - ಚೆಸ್ಟ್ ನಟ್ ಮರದ ಕಥೆ

0:00 12:48

No transcript yet.

Requests help us decide what to transcribe next.

Frequently asked questions

How long is this episode of Kelirondu Katheya ಕೇಳಿರೊಂದು ಕಥೆಯ?

This episode is 12 minutes long.

When was this Kelirondu Katheya ಕೇಳಿರೊಂದು ಕಥೆಯ episode published?

This episode was published on November 17, 2019.

Can I download this Kelirondu Katheya ಕೇಳಿರೊಂದು ಕಥೆಯ episode?

Yes. Use the download control on the episode player to save the publisher-provided media file.